ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT
ADVERTISEMENT
ADVERTISEMENT

ಲೇಖನ

ಬಾನಿನಲ್ಲಿ ಮೂಡಿಬಂದ ಚಂದಮಾಮ: ಬಣ್ಣ ಬದಲಿಸುವ ಗ್ರಹಣ!

The moon rising in the sky An eclipse that changes color!

2025ರ ಸೆಪ್ಟೆಂಬರ್ 7ರ ರಾತ್ರಿ 8.57ರಿಂದ ಸೆಪ್ಟೆಂಬರ್ 8ರ ನಸುಕಿನ 2.25ರವರೆಗೆ ಭಾರತದಲ್ಲಿ ಚಂದ್ರಗ್ರಹಣ ಕಾಣಲಿದ್ದು, ಗ್ರಹಣದ ಅವಧಿಯಲ್ಲಿ ಚಂದ್ರನ ಬಣ್ಣ ಕೆಂಪಾಗಲಿದೆ. ಕೆಲ ವರ್ಷಗಳ ಹಿಂದೆ ನೀಲಿ ಬಣ್ಣದ ಗ್ರಹಣ ಚಂದ್ರನನ್ನು ಆವರಿಸಿತ್ತು. ಅದರಂತೆ ಈ ದಿನ ಕೆಂಪು ಬಣ್ಣ...

Read moreDetails

ಡೇಟಿಂಗ್ ಆಪ್’ಲಿ ಹುಟ್ಟಿದ ಡಿಜಿಟಲ್ ಪ್ರೀತಿ: ಈ ಮೋಹಪಾಶಕ್ಕೆ ಗ್ಯಾರಂಟಿಯೂ ಇಲ್ಲ.. ವಾರಂಟಿಯೂ ಇಲ್ಲ!

ಡೇಟಿಂಗ್ ಆಪ್’ಲಿ ಹುಟ್ಟಿದ ಡಿಜಿಟಲ್ ಪ್ರೀತಿ: ಈ ಮೋಹಪಾಶಕ್ಕೆ ಗ್ಯಾರಂಟಿಯೂ ಇಲ್ಲ.. ವಾರಂಟಿಯೂ ಇಲ್ಲ!

ಒಂದು ಕಾಲದಲ್ಲಿ ಪ್ರೀತಿ ಎನ್ನುವುದು ಸಹಜವಾಗಿ ಬೆಳೆಯುವ ಸಂಬoಧವಾಗಿತ್ತು. ಎಲ್ಲೋ ಭೇಟಿಯಾಗಿ, ನಾಲ್ಕು ಕಣ್ಣುಗಳು ಆಕರ್ಷಣೆಗೊಳಗಾಗಿ ಪ್ರೀತಿ ಮೊಳಕೆ ಒಡೆಯುತ್ತಿತ್ತು. ಆ ಪಾರ್ಕು-ಈ ದೇವಸ್ಥಾನ ಸುತ್ತಾಡಿದ ಪ್ರೇಮಿಗಳು ಮನೆ ಹಿರಿಯರನ್ನು ಒಪ್ಪಿಸಿ ಸಪ್ತಪದಿ ತುಳಿಯುವ ಸಾಹಸ ಮಾಡುತ್ತಿದ್ದರು. ಪಾಲಕರ ವಿರೋಧವಿದ್ದರೂ ಅನೇಕರು...

Read moreDetails

ವೈಜ್ಞಾನಿಕ ಮನಸ್ಸು: ಶ್ರಮಿಸಿದ ಶಿಕ್ಷಕನಿಗೆ ಸಿಕ್ಕ ಶ್ರೇಯಸ್ಸು!

ವೈಜ್ಞಾನಿಕ ಮನಸ್ಸು: ಶ್ರಮಿಸಿದ ಶಿಕ್ಷಕನಿಗೆ ಸಿಕ್ಕ ಶ್ರೇಯಸ್ಸು!

ಸಾಧಿಸಬೇಕು ಎಂಬ ಛಲ, ದೃಢ ನಿರ್ಧಾರದ ಜೊತೆ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ತುಡಿತಹೊಂದಿದವರು ಶ್ರೀಕಾಂತ ಹಿಟ್ನಳ್ಳಿ ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದ ಶ್ರೀಕಾಂತ ಹಿಟ್ನಳ್ಳಿ ಅವರು ಹೊನ್ನಾವರದ ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಶ್ರೀಕಾಂತ ಹಿಟ್ನಳ್ಳಿ ಅವರ...

Read moreDetails

ಡಿಜಿಟಲ್ ಅರೆಸ್ಟ್ | ಡ್ರಗ್ಸ್ ಸಾಗಾಟದ ಫೋನ್ ಬೆದರಿಕೆ ನಿಮಗೂ ಬರಬಹುದು.. ಎಚ್ಚರ!

ಡಿಜಿಟಲ್ ಅರೆಸ್ಟ್ | ಡ್ರಗ್ಸ್ ಸಾಗಾಟದ ಫೋನ್ ಬೆದರಿಕೆ ನಿಮಗೂ ಬರಬಹುದು.. ಎಚ್ಚರ!

ಈಚೆಗೆ ಬೆಂಗಳೂರಿನ ವಕೀಲೆಯೊಬ್ಬರಿಗೆ ಅನಾಮಿಕ ವ್ಯಕ್ತಿಯ ಫೋನ್ ಬಂದಿತು. `ನಿಮ್ಮ ಹೆಸರಿನಲ್ಲಿ ಡ್ರಗ್ಸ ಸಾಗಾಟ ನಡೆದಿದೆ. ನಾವು ಅದನ್ನು ತನಿಖೆ ಮಾಡಬೇಕಿದೆ' ಎಂದು ಫೋನ್ ಮಾಡದವರು ಬೆದರಿಸಿದ್ದರು. ಮುಂಬೈ ಸೈಬರ್ ಕ್ರೈಂ ತಂಡ ಎಂದು ಹೇಳಿಕೊಂಡ ದುಷ್ಕಮಿಗಳು ಎರಡು ದಿನಗಳ ಕಾಲ...

Read moreDetails

ಆನ್‌ಲೈನ್ ಬೆಟ್ಟಿಂಗ್: ದುಡಿಯಲು ಹೋಗಿ ಹೋಗಿ ದುಡ್ಡು ಕಳೆದುಕೊಂಡವರೇ ಇಲ್ಲೆಲ್ಲ!

ಆನ್‌ಲೈನ್ ಬೆಟ್ಟಿಂಗ್: ದುಡಿಯಲು ಹೋಗಿ ಹೋಗಿ ದುಡ್ಡು ಕಳೆದುಕೊಂಡವರೇ ಇಲ್ಲೆಲ್ಲ!

ದೇಶದಲ್ಲಿ ಆನ್‌ಲೈನ್ ಬೆಟ್ಟಿಂಗ್ ನಿಷೇಧ ಮಾಡಿರುವ ಮೊದಲನೆಯ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ಇದೆ. ಇದು ದಾಖಲೆಗಷ್ಟೇ. ಕಂಡಕoಡಲ್ಲಿ ಭಾರೀ ಗಾತ್ರದ ಜಾಹೀರಾತು ಬ್ಯಾನರ್‌ಗಳು ಕಾಣುತ್ತಿಲ್ಲ. ಆದರೆ. ಆಡುವವರು ಆಡುತ್ತಲೇ ಇದ್ದಾರೆ. ಹಣ ಕಳೆದುಕೊಳ್ಳುವವರು ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಆನಲೈನ್ ಬೆಟ್ಟಿಂಗ್...

Read moreDetails

ಭೂಮಿ ಮಾರುವ ಮುನ್ನ…

ಭೂಮಿ ಮಾರುವ ಮುನ್ನ…

`ವರ್ಷದಿಂದ ವರ್ಷಕ್ಕೆ ಭೂಮಿಯ ಬೆಲೆ ಹೆಚ್ಚಾಗುತ್ತಿದ್ದು, ಜಮೀನು ಮಾರುವ ರೈತರು ಭವಿಷ್ಯದ ಬಗ್ಗೆಯೂ ಚಿಂತಿಸಬೇಕು' ಎಂದು ಗ್ರೀನ್ ಆಪಲ್ ಪ್ರಾಬ್ ಸಲ್ಯುಶನ್ ನಿರ್ದೇಶಕ ಆದಿತ್ಯ ನಾಯ್ಕ ಅವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಬರುವ ನಿರೀಕ್ಷೆಯಿದೆ. ಆ...

Read moreDetails

ಡಿಜೆ ವಿರುದ್ಧ ವೈದ್ಯ ತಂಡದ ಹೋರಾಟ: ಆ ಗದ್ದಲದಿಂದ ಈ ಗಣಪನಿಗೂ ಸಿಕ್ಕಿತು ರಕ್ಷಣೆ!

The fight between the medical team and the DJ: This Ganesha was also saved from that commotion!

ಹಬ್ಬ-ಹರಿದಿನಗಳಲ್ಲಿ ಸದ್ದು ಮಾಡುವ ಡಿಜೆ ಅನೇಕ ಜೀವಗಳನ್ನು ಬಲಿಪಡೆದಿದೆ. ಹೀಗಾಗಿ ಜೀವ ರಕ್ಷಿಸುವ ಕಾಯಕದಲ್ಲಿರುವ ಕುಮಟಾದ ವೈದ್ಯರ ತಂಡ ಕಳೆದ 8 ವರ್ಷಗಳಿಂದ ಡಿಜೆ ವಿರುದ್ಧ ಹೋರಾಟ ನಡೆಸುತ್ತಿದೆ. ಅದರ ಪರಿಣಾಮವಾಗಿ ಡಿಜೆ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ ಶಬ್ದ ಮಾಲಿನ್ಯದ ವಿರುದ್ಧ...

Read moreDetails

ಶಿರಸಿ: ಊರಿಗೆ ದೊಡ್ಡದು ಈ ದೊಡ್ಡ ಗಣಪತಿ!

Sirsi This big Ganesha is the biggest in the town!

ಮನಸ್ಸಿನಲ್ಲಿರುವ ಯಾವುದೇ ಪ್ರಶ್ನೆ-ಗೊಂದಲಗಳಿಗೆ ಶಿರಸಿಯ ದೊಡ್ಡ ಗಣಪತಿ ಬಳಿ ಹೋದರೆ ಅದಕ್ಕೆ ಪರಿಹಾರ ಶತಸಿದ್ಧ. ಹೀಗಾಗಿ ಈ ದೊಡ್ಡ ಗಣಪತಿ ದೇವಾಲಯ ಶಿರಸಿ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಸರಿ ಸುಮಾರು 400 ವರ್ಷಗಳಿಂದ ಶಿರಸಿಯಲ್ಲಿ ದೊಡ್ಡ ಗಣಪತಿ ದೇವಾಲಯವಿದೆ. ಆ ಕಾಲದಿಂದ...

Read moreDetails

ಹಸಿರು ಶ್ರೀಗಳ ಪರಿಸರ ಮಂತ್ರ: ಸೋಂದಾ ಸಂಸ್ಥಾನದಲ್ಲಿ ಗಿಡವೇ ಮಂತ್ರಾಕ್ಷತೆ!

The Green Lord's environmental mantra Plants are the magic in the Sondapam!

ಅನೇಕ ಪರಿಸರ ಹೋರಾಟದಲ್ಲಿ ತೊಡಗಿರುವ ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇ0ದ್ರ ಸರಸ್ವತಿ ಶ್ರೀಗಳು ತಮ್ಮಲ್ಲಿ ಬರುವ ಭಕ್ತರಿಗೆ ಮಂತ್ರಾಕ್ಷತೆ ರೂಪದಲ್ಲಿ ಗಿಡಗಳನ್ನು ಕೊಡುತ್ತಿದ್ದಾರೆ. ಭಕ್ತರು ಆ ಗಿಡಗಳನ್ನು ಭಕ್ತಿಯಿಂದ ನೆಟ್ಟು ಪೋಷಿಸುತ್ತಿದ್ದಾರೆ. ಇತಿಹಾಸದ ಪುಟ ತಿರುವಿದರೆ ಸ್ವರ್ಣವಲ್ಲೀ ಪೀಠವೇ ಪರಿಸರ...

Read moreDetails

ಅನಂತರ ಹೆಸರು ಅಜರಾಮರ: ಅನ್ನ-ಅಕ್ಷರ-ಆರೋಗ್ಯದ ರೂವಾರಿ ಈ ಅದಮ್ಯ ಚೈತನ್ಯದ ಅನ್ನಪೂರ್ಣೇಶ್ವರಿ!

ಅನಂತರ ಹೆಸರು ಅಜರಾಮರ: ಅನ್ನ-ಅಕ್ಷರ-ಆರೋಗ್ಯದ ರೂವಾರಿ ಈ ಅದಮ್ಯ ಚೈತನ್ಯದ ಅನ್ನಪೂರ್ಣೇಶ್ವರಿ!

ಶ್ರಾದ್ದದ ದಿನ ಸಾವಿರಾರು ಬಡವರಿಗೆ ಊಟ ಬಡಿಸಲಾಯಿತು. ಅಲ್ಲಿ ನೆರೆದಿದ್ದವರು ನಾಳೆಯೂ ಇದೆಯಾ? ಎಂದು ಪ್ರಶ್ನಿಸಿದರು. ಮರುದಿನ ಶ್ರಾದ್ಧ ಇರಲಿಲ್ಲ. ಆದರೆ, ಊಟ ಇಲ್ಲ ಎನ್ನಲು ಯಾರಿಗೂ ಮನಸ್ಸು ಬರಲಿಲ್ಲ... ಹೀಗಾಗಿಯೇ ಕಳೆದ ಐದು ವರ್ಷಗಳಿಂದ 'ಅದಮ್ಯ ಚೈತನ್ಯ' ಹಸಿದ ಹೊಟ್ಟೆಗಳಿಗೆ...

Read moreDetails
Page 1 of 2 1 2