ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT
ADVERTISEMENT
ADVERTISEMENT

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ

2025 ಸೆಪ್ಟೆಂಬರ್ 21ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮ ಕೆಲಸದ ಒತ್ತಡ ಹೆಚ್ಚಾಗಲಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ. ಈ ದಿನ ನೀವು ಯಾರಿಂದಲೂ ಸಾಲಪಡೆಯದಿರುವುದು ಒಳಿತು. ಆದಾಯ ವೃದ್ಧಿಗಾಗಿ ಬೇರೆ ದಾರಿಗಳನ್ನು ಹುಡುಕಿ. ವೃಷಭ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆವಹಿಸುವುದು ಉತ್ತಮ. ನಿಯಮಿತ...

Read moreDetails

2025 ಸೆಪ್ಟೆಂಬರ್ 20ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮೊಳಗಿನ ಆಂತರಿಕ ಶಕ್ತಿ ಈ ದಿನ ಹೆಚ್ಚಳವಾಗುವ ಸಾಧ್ಯತೆಯಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮಗೆ ಸಿಕ್ಕ ಹೊಸ ಅವಕಾಶಗಳನ್ನು ಬಿಡಬಾರದು. ಆರ್ಥಿಕ ಅಭಿವೃದ್ಧಿ ಸಾಧ್ಯವಿದ್ದರೂ ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ವೃಷಭ ರಾಶಿ: ಈ ದಿನ ನಿಮ್ಮ ಮನಸ್ಸು ಆಹ್ಲಾದಕರವಾಗಿರಲಿದ್ದು,...

Read moreDetails

2025 ಸೆಪ್ಟೆಂಬರ್ 19ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನೀವು ಅತ್ಯಂತ ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ನಿಮ್ಮ ನಿರ್ಧಾರಗಳು ಸ್ಪಷ್ಠತೆಯಿಂದ ಕೂಡಿರಲಿ. ನಿಮ್ಮ ಆದಾಯ ಹೆಚ್ಚಾಗಲಿದೆ. ಗಲಾಟೆ ನಡೆಯುವ ಸ್ಥಳಗಳಿಗೆ ಹೋಗಬೇಡಿ. ವೃಷಭ ರಾಶಿ: ನಿಮ್ಮ ಕುಟುಂಬದವರ ಜೊತೆ ದಿನ ಕಳೆಯಿರಿ. ಸಿಕ್ಕ ಅವಕಾಶಗಳನ್ನು ಸರಿಯಾಗಿ...

Read moreDetails

2025 ಸೆಪ್ಟೆಂಬರ್ 18ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಸಕಾರಾತ್ಮಕ ಚಿಂತನೆ ನಿಮ್ಮ ಶಕ್ತಿ ಹೆಚ್ಚಿಸಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ವೃಷಭ ರಾಶಿ: ಸರಿಯಾಗಿ ಕೆಲಸ ಮಾಡಿದರೆ ನಿಮ್ಮ ಆದಾಯ ದ್ವಿಗುಣವಾಗಲಿದೆ. ಈ ದಿನ ಯಾರಿಗೂ ಸಾಲ ಕೊಡಬೇಡಿ. ವಿರೋಧಿಗಳ...

Read moreDetails

2025 ಸೆಪ್ಟೆಂಬರ್ 17ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನೀವು ಮಾಡುವ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಗಿಯಲಿದೆ. ವಿರೋಧಿಗಳು ನಿಮಗೆ ಅಡ್ಡಿ ಮಾಡುವ ಸಾಧ್ಯತೆಯಿದ್ದರೂ ಅದನ್ನು ನೀವು ಗೆಲ್ಲುವಿರಿ. ಯಾರಿಂದಲೂ ಸಾಲ ಪಡೆಯಬೇಡಿ. ವೃಷಭ ರಾಶಿ: ನಿಮ್ಮ ಪ್ರತಿಸ್ಪರ್ಧಿಗಳು ಸಾಕಷ್ಟು ಸವಾಲು ಒಡ್ಡಲಿದ್ದಾರೆ. ಅವರನ್ನು ಮೀರಿ...

Read moreDetails

2025 ಸೆಪ್ಟೆಂಬರ್ 16ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮ ನಡೆ-ನುಡಿ ಬೇರೆಯವರ ಮೇಲೆ ಪ್ರಭಾವ ಬೀರಲಿದೆ. ಮಾತು ಮಿತಿಯಲ್ಲಿದ್ದರೆ ಉತ್ತಮ. ಕೆಲಸದ ಕಡೆ ಹೆಚ್ಚಿನ ಗಮನ ಅಗತ್ಯ. ವೃಷಭ ರಾಶಿ: ಹೊಸ ಚಿಂತನೆಗಳು ನಿಮ್ಮ ದೃಷ್ಠಿಕೋನವನ್ನು ಬದಲಿಸುತ್ತದೆ. ಗೊಂದಲಗಳಿAದ ದೂರವಿರಿ. ಆಪ್ತರ ಸಲಹೆ ನಿಮಗೆ ಒಳಿತು ಮಾಡಲಿದೆ....

Read moreDetails

2025 ಸೆಪ್ಟೆಂಬರ್ 15ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಬೆಳಗ್ಗಿನ ಅವಧಿಯಲ್ಲಿ ನಿಮ್ಮ ಮನಸ್ಥಿತಿ ಶಾಂತ ಸ್ಥಿತಿಯಲ್ಲಿರಲಿದ್ದು, ಆತ್ಮ ವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ದಿನ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಗುರಿ ತಲುಪಲು ಶ್ರದ್ಧೆಯಿಂದ ಕೆಲಸ ಮಾಡುವುದು ಮುಖ್ಯ. ರಾತ್ರಿ ನಿದ್ದೆ ಹಾಳು ಮಾಡದೇ ವಿರಾಮ...

Read moreDetails

2025ರ ಸೆಪ್ಟೆಂಬರ್ 13ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮ ಮಾತಿಗೆ ಬೆಲೆ ಬರಲಿದೆ. ನಿರೀಕ್ಷಿಸಿದ ಸ್ಥಾನ ಸಿಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ವೃಷಭ ರಾಶಿ: ಕುಟುಂಬದಲ್ಲಿ ಆತಂಕ ಹೆಚ್ಚಾಗಲಿದೆ. ಮಾನಸಿಕ ಒತ್ತಡದಿಂದ ಹೊರಬನ್ನಿ. ಹಣಕಾಸು ವಿಷಯದಲ್ಲಿ ತೊಂದರೆ ಕಾಡಲಿದೆ. ಮಿಥುನ ರಾಶಿ: ಈ ದಿನ...

Read moreDetails

2025ರ ಸೆಪ್ಟೆಂಬರ್ 12ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಹೊಸ ಹೊಸ ಅವಕಾಶಗಳು ಬರಲಿದೆ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆಯಾಗಲಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ. ವೃಷಭ ರಾಶಿ: ಕೆಲಸದ ವಿಷಯದಲ್ಲಿ ಯಶಸ್ಸು ಸಿಗಲಿದೆ. ಶತ್ರುಗಳ ಬಗ್ಗೆ ಎಚ್ಚರಿಕೆವಹಿಸಿ. ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳಾಗಲಿವೆ. ಒತ್ತಡಗಳನ್ನು ಸಹಿಸುವ ಶಕ್ತಿ ಬೆಳಸಿಕೊಳ್ಳಿ. ಮಿಥುನ ರಾಶಿ:...

Read moreDetails

2025 ಸೆಪ್ಟೆಂಬರ್ 11ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಹೊಸ ಯೋಜನೆ ಹಾಗೂ ಹೊಸ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಿoದ ಒಳ್ಳೆಯ ಸುದ್ದಿ ಬರಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆವಹಿಸಿ. ಗೊಂದಲದ ನಿರ್ಧಾರಗಳಿಂದ ದೂರವಿರಿ. ವೃಷಭ ರಾಶಿ: ವೃತ್ತಿ ವಿಷಯವಾಗಿ ನಿಮ್ಮ ಕೆಲಸಗಳಿಗೆ ಮಾನ್ಯತೆ ಸಿಗಲಿದೆ. ಖರ್ಚು ಹೆಚ್ಚಾಗುವುದರ ಜೊತೆ...

Read moreDetails
Page 1 of 9 1 2 9