uknews9.com
July 3, 2025
ಯಲ್ಲಾಪುರದ ಬಾಲಕಿಯೊಬ್ಬರನ್ನು ಅಪಹರಿಸಿದ್ದ ಸೋಹೇಬ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮಹಾರಾಷ್ಟದ ಸೋಹೇಬ್...
