uknews9.com
September 23, 2025
ಹೊನ್ನಾವರದ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಯೋಗ ನರಸಿಂಹ ಸ್ಟೋರ್ಸ ಹಾಗೂ ಭಾನವಿ ಎಂಟರ್ಪ್ರೈಸಸ್’ಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ-ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ....
