ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

ಹಳಿಯಾಳದ ಸಂಜು ಪಿಂಪಳಕರ್ ಅವರ ಟಾಕ್ಟರ್ ಕದ್ದು ಪರಾರಿಯಾಗಿದ್ದ ರಾಹುಲ್ ಜಾದವ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟಾಕ್ಟರನ್ನು ಸಹ ವಶಕ್ಕೆಪಡೆದಿದ್ದಾರೆ. ಹಳಿಯಾಳ ಮುರ್ಕವಾಡದ ಸಂಜು ಪಿಂಪಳಕರ್ ಅವರು ಶಾಮಿಯಾನ ಹಾಕುವ ಕೆಲಸ ಮಾಡುತ್ತಾರೆ. ಜೊತೆಗೆ ತಮ್ಮ ಕೃಷಿ ಕೆಲಸಕ್ಕಾಗಿ ಅವರು...

Read moreDetails

ಮರದಿಂದ ಬಿದ್ದವ ಮನೆ ಸೇರಿ ಸಾವನಪ್ಪಿದ!

ಮರದಿಂದ ಬಿದ್ದವ ಮನೆ ಸೇರಿ ಸಾವನಪ್ಪಿದ!

ಮರ ಕಡಿಯುವಾಗ ನೆಲಕ್ಕೆ ಬಿದ್ದು ಚಿಕಿತ್ಸೆಪಡೆದಿದ್ದ ಕುಮಟಾದ ಜಗದೀಶ ಗೌಡ ಅವರು ಮನೆಗೆ ಮರಳಿದ್ದು, ಅದಾಗಿ ಐದು ದಿನಗಳ ನಂತರ ನೋವಿನಿಂದ ನರಳಿ ಸಾವನಪ್ಪಿದ್ದಾರೆ. ಕುಮಟಾ ಬಾವಿಕೊಡ್ಲದ ಹಾರುಮಾಸ್ಕೇರಿಯಲ್ಲಿ ಜಗದೀಶ ಗೌಡ (48) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಮನೆ ಬಳಿಯಿರುವ...

Read moreDetails

ಮೂರು ವರ್ಷದೊಳಗೆ ಮುಗಿತು ಪುಟ್ಟ ಗೌರಿಯ ಬದುಕು!

Little Gauri's life ended within three years!

ಜೊಯಿಡಾದ ಪಣಸೋಲಿಯಲ್ಲಿರುವ ಆನೆ ವಿಹಾರ ಕೇಂದ್ರದಲ್ಲಿದ್ದ ಪುಠಾಣಿ ಆನೆ ಸಾವನಪ್ಪಿದೆ. ಮೂರು ವರ್ಷ ಸಹ ಈ ಆನೆ ಬದುಕಲಿಲ್ಲ. ಪಣಸೋಲಿ ವನ್ಯಜೀವಿ ವಲಯಲದಲ್ಲಿಯೇ ಹುಟ್ಟಿದ ಈ ಆನೆಗೆ ಗೌರಿ ಎಂದು ನಾಮಕರಣ ಮಾಡಲಾಗಿತ್ತು. ಈ ಆನೆ ಎಲ್ಲಾ ಆನೆಗಳ ಮುದ್ದಿನ ಕೂಸಾಗಿ...

Read moreDetails

ದುಡ್ಡಿನ ನಶೆ ಏರಿಸಿದ ನಿಶಾ: ಮೊದಲು ದುಡ್ಡು ಕೊಟ್ಟರು.. ನಂತರ ಕೈ ಕೊಟ್ಟರು!

ದುಡ್ಡಿನ ನಶೆ ಏರಿಸಿದ ನಿಶಾ: ಮೊದಲು ದುಡ್ಡು ಕೊಟ್ಟರು.. ನಂತರ ಕೈ ಕೊಟ್ಟರು!

ಕಾರವಾರದ ಜಹಾಂಗಿರ್ ಅವರು ಮೊದಲ ಸಲ ಟ್ರೇಡಿಂಗ್ ಆಪ್ಲಿಕೇಶನ್'ಲಿ 10 ಸಾವಿರ ಹೂಡಿಕೆ ಮಾಡಿ 15 ಸಾವಿರ ಗೆದ್ದರು. ಎರಡನೇ ಬಾರಿ 25 ಸಾವಿರ ಹೂಡಿಕೆ ಮಾಡಿ 49 ಸಾವಿರ ರೂ ಲಾಭಗಳಿಸಿದರು. ಮೂರನೇ ಬಾರಿ ಒಟ್ಟು 23.95 ಲಕ್ಷ ರೂ...

Read moreDetails

ಕಾರವಾರ: ಇಲ್ಲಿನ ಮುಖ್ಯ ಬಸ್ ನಿಲ್ದಾಣವೇ ಅನಧಿಕೃತ!

ಕಾರವಾರ: ಇಲ್ಲಿನ ಮುಖ್ಯ ಬಸ್ ನಿಲ್ದಾಣವೇ ಅನಧಿಕೃತ!

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಕಟ್ಟಡಗಳಿವೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿದ ನೂರಾರು ಕಟ್ಟಡಗಳಿದ್ದರೂ ಕಾನೂನು ಕ್ರಮ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ಊರಿನಲ್ಲಿ ಸರ್ಕಾರಿ ಕಟ್ಟಡಗಳು ಸಹ ನಿಯಮಕ್ಕೆ ಸರಿಯಾಗಿ ನಿರ್ಮಾಣವಾಗುತ್ತಿಲ್ಲ! ಕಾರವಾರ ನಗರ...

Read moreDetails

ಹೃದಯಘಾತ: ಈ ವಿಜ್ಞಾನ ಶಿಕ್ಷಕ ನೆನಪು ಮಾತ್ರ!

Heartbreaking This science teacher is only a memory!

ಕಾರವಾರದ ಯುನಿಟಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಜಾವೇದ್ ಮುಲ್ಲಾ ಅವರು ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಅವರು ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅನೇಕ ಮಕ್ಕಳನ್ನು ರಾಜ್ಯ ಮತ್ತು ರಾಷ್ಟçಮಟ್ಟದ ಸ್ಪರ್ಧೆಗಳಿಗೆ ಕರೆದೊಯ್ದಿದ್ದರು. ವಿಜ್ಞಾನ ವಿಭಾಗದಲ್ಲಿ ಮಕ್ಕಳು ಶೇ 100 ಸಾಧನೆ ಮಾಡುವಲ್ಲಿ...

Read moreDetails

ಮನೆ ಮೇಲೆ ವಿದ್ಯುತ್ ತಂತಿ: ಅರ್ಜಿ ಕೊಟ್ಟರೂ ಬಗೆಹರಿಯದ ಸಮಸ್ಯೆ

Electric wire above house Problem not resolved despite application

ಕುಮಟಾದ ಜನತಾ ಪ್ಲೋಟಿನ ಲಕ್ಷ್ಮೀ ನಾಯ್ಕ ಅವರ ಮನೆ ಮೇಲೆ ಅತ್ಯಂತ ಅಪಾಯಕಾರಿ ವಿದ್ಯುತ್ ತಂತಿ ಜೋತಾಡುತ್ತಿದೆ. ಅದನ್ನು ಸರಿಪಡಿಸಿಕೊಡುವಂತೆ ಅವರು ಹೆಸ್ಕಾಂ ಸೇರಿ ವಿವಿಧ ಕಚೇರಿಗೆ ಪತ್ರ ಬರೆದಿದ್ದಾರೆ. ಆದರೆ, ಆ ಪತ್ರ ಅಧಿಕಾರಿಗಳಿಗೆ ತಲುಪಿ ಆರು ತಿಂಗಳಾದರೂ ಕ್ರಮ...

Read moreDetails

ಜಾತಿ ಗಣತಿ: ಎಡವಟ್ ಆಯ್ತು.. ತಲೆ ಕೆಟ್ಟೋಯ್ತು!

Caste census It was a mistake.. It was a headache!

ಸರ್ಕಾರದ ಸೂಚನೆಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಜಾತಿ ಗಣತಿ ಶುರುವಾಗಿದೆ. ಆದರೆ, ಗಣತಿಗಾಗಿ ಮನೆ ಮನೆ ಬಾಗಿಲಿಗೆ ಹೋದ ಶಿಕ್ಷಕರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಗಣತಿ ವೇಳೆ ಶಿಕ್ಷಕರು ಕೇಳುವ 60 ಪ್ರಶ್ನೆಗೆ ಉತ್ತರಿಸುವ ಬದಲು ಅನೇಕರು ಶಿಕ್ಷಕರಿಗೆ `ಅದು...

Read moreDetails

ಸ್ಕಾನ್ ಮಾಡಿ.. ದೂರು ಕೊಡಿ!

ಸ್ಕಾನ್ ಮಾಡಿ.. ದೂರು ಕೊಡಿ!

ದಿನದಿಂದ ದಿನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರ ಆರೋಗ್ಯದ ವಿಷಯದಲ್ಲಿ ಕಾಳಜಿವಹಿಸಿರುವ ಜಿಲ್ಲಾಡಳಿತ ಮಾದಕ ವ್ಯಸನ ತಡೆಗೆ ವಿನೂತನ ಚಿಂತನೆಗಳನ್ನು ಜಾರಿಗೆ ತರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಪೊಲೀಸ್...

Read moreDetails

ಗೂಗಲ್ ಮಾತು ನಂಬಬೇಡಿ!

ಗೂಗಲ್ ಮಾತು ನಂಬಬೇಡಿ!

ಉತ್ತರ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಯಾಣದಲ್ಲಿ `ಗೂಗಲ್ ಮಾತು ನಂಬಬೇಡಿ' ಎಂಬ ನಾಮಫಲಕ ಅಳವಡಿಸಲಾಗಿದೆ. ಗೂಗಲ್ ನಕ್ಷೆ ನೋಡಿ ಯಾಣಕ್ಕೆ ಬರುವವರು ಪದೇ ಪದೇ ದಾರಿ ತಪ್ಪುತ್ತಿದ್ದು, ಪ್ರಯಾಣಿಕರಿಗೆ ದಾರಿ ತೋರಿಸುವುದಕ್ಕಾಗಿ ಊರಿನವರು ಈ ಬಗೆಯ ಎಚ್ಚರಿಕಾ ಫಲಕ ಅಳವಡಿಸಿದ್ದಾರೆ! ಶಿವ...

Read moreDetails
Page 1 of 94 1 2 94