July 14, 2025

Uncategorized

ಅಂಕೋಲಾ: ವಿಜ್ಞಾನ ವಿಷಯವಾಗಿ ಅರಿವು ಮೂಡಿಸುತ್ತಿರುವ ಶಿಕ್ಷಕ ಎಂ ರಾಜಶೇಖರ ನಂದೂಳ್ಳಿ ಅವರ ಸೇವೆ ಗುರುತಿಸಿದ ಲಯನ್ಸ ಕ್ಲಬ್ ಅವರನ್ನು ಶ್ರೇಷ್ಠ ಶಿಕ್ಷಕ...
ಯಲ್ಲಾಪುರ: ಗುಳ್ಳಾಪುರ ಬಳಿ ಚಿಕ್ಕುಮನೆ ತಿರುವಿನಲ್ಲಿ ಲಾರಿಯೊಂದು ಬುಧವಾರ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳೇ ತುಂಬಿಕೊoಡಿದ್ದು, ಅಪಘಾತಕ್ಕೆ ಮೂಲ ಕಾರಣ. ಅಂಕೋಲಾ...
ಅಂಕೋಲಾ: ವಂದಿಗೆಯ ಪರ‍್ಲಕ್ಕಿಬೇಣದ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಸೋಮಾ ಕಡಬಾ ಗೌಡ (65) ಅವರಿಗೆ ಬೆಂಗಳೂರಿನ ರವಿಕುಮಾರ ಎಂಬಾತರು ಕಾರು ಗುದ್ದಿದ್ದು,...
ಕುಮಟಾ: ಮಂಜುನಾಥ ಗೌಡರ ಹಿಂಸೆಯಿoದ ಬೇಸತ್ತು ವೃದ್ಧಾಶ್ರಮ ಸೇರಿರುವ ಕೂಜಳ್ಳಿಯ ಇಡಗಿ ಗೌಡ `ತನಗೆ ನ್ಯಾಯ ಒದಗಿಸಿ\’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ....
ಕಾರವಾರ: `ಮಾಜಾಳಿಯಿಂದ ಕಾರವಾರದವರೆಗಿನ ಕಡಲತೀರ ಸ್ವಚ್ಛತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದಲ್ಲಿ ಅಶುಚಿತ್ವ ತಡೆಯಲು ಸಾಧ್ಯ\’ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ. ರವೀಂದ್ರನಾಥ್...
ಶಿರಸಿ: ಬನವಾಸಿಯ ಬುಗಡಿಕೊಪ್ಪಕ್ಕೆ ಬಂದಿದ್ದ ಕೊಲ್ಲಾಪುರದ ಅವಿನಾಶ ಬಾಲೋಸೋ ಕೋತ (32) ಎಂಬಾತ ನದಿಗೆ ಬಿದ್ದು ಸಾವನಪ್ಪಿದ್ದಾನೆ. ಸೋಮವಾರ ಸಂಜೆ ವೇಗವಾಗಿ ಬೈಕ್...
ಶಿರಸಿ: ಇಂದಿರಾ ನಗರದ ಮೊದಲ ತಿರುವಿನಲ್ಲಿದ್ದ ಮನೆಯೊಂದಕ್ಕೆ ಮಂಗಳವಾರ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ನಾಶವಾಗಿದೆ. ಕೂಲಿ ಕೆಲಸ...
ಹೊನ್ನಾವರ: ದೇವರಗದ್ದೆ ಹೊನ್ನಾವರ ಶರತ್ ಖಾರ್ವಿ ಎಂಬಾತರು ಅರಬ್ಬಿ ಸಮುದ್ರದಲ್ಲಿ ಅಡ್ಡಾದಿಡ್ಡಿ ಬೋಟು ಚಲಾಯಿಸಿ ಬೋಟಿನ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ...

You cannot copy content of this page