July 12, 2025

Uncategorized

ಶಿರಸಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ವಿಡಿಯೋಗೆ ಅಸಬಂದ್ಧ ಬರಹ ಬರೆದಿದ್ದ ಫೇಸ್ಬುಕ್ ಖಾತೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ...
ಅಂಕೋಲಾ: ಬೈಕಿಗೆ ಅಡ್ಡ ಬಂದ ನಾಯಿಗೆ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ಪ್ರಕಾಶ ಸುಭಾಷ ತಳ್ಳೇಕರ್ (53) ಸಾವನಪ್ಪಿದ್ದಾರೆ....
ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿoದ ಬಿದ್ದು ಕೈ-ಕಾಲು ಮುರಿದಿಕೊಂಡಿದ್ದಾರೆ. ಒಂದುವರೆ ತಿಂಗಳ...
ಸದಾಶಿವಗಡ-ಔರಾದ ರಾಜ್ಯ ಹೆದ್ದಾರಿಯ ಕುಂಬಾರವಾಡಾ-ಜೋಯಿಡಾ ಅಣಶಿವರಗೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಇದರಿಂದ ನಿತ್ಯ ಓಡಾಡುವವರಿಗೆ ಸಮಸ್ಯೆಯಾಗಿದೆ. ರಸ್ತೆಯ ಯಾವ ಕಡೆ ನೋಡಿದರೂ ಹೊಂಡ...
ಅoಕೋಲಾ: ಬಸ್ ನಿಲ್ದಾಣ ಗಬ್ಬೆದ್ದಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯ...
ಅಂಕೋಲಾ: ಹೋಟೆಲ್ ಕೆಲಸ ಮಾಡಿಕೊಂಡಿದ್ದ ಕಂತ್ರಿಯ ನಾಗರಾಜ ವೆಂಕಟೇಶ ಶೆಟ್ಟಿ (65) ಅಸ್ತಮಾ ಖಾಯಿಲೆಯಿಂದ ಸಾವನಪ್ಪಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಅವರಿಗೆ...
ಯಲ್ಲಾಪುರ: ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವಿವಿಧ ರೀತಿ ಸಾಧನೆ ಮಾಡಿದವರನ್ನು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯವರು ಗುರುತಿಸಿ ಅಡಿಕೆ ಭವನದಲ್ಲಿ...

You cannot copy content of this page