July 15, 2025

Uncategorized

ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು...
ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ. ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ...
ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು...
ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9...
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಅರಣ್ಯವಾಸಿ ಕುಟುಂಬವಿದ್ದು, 1852 ಕುಟುಂಬದವರಿಗೆ ಮಾತ್ರ ಮಾನ್ಯತೆ ದೊರೆತಿದೆ. ಅರಣ್ಯ ಹಕ್ಕು ನೀಡುವ ಜೊತೆ...
ಸಹಕಾರಿ ಕ್ಷೇತ್ರದಲ್ಲಿ ಮಾದರಿ ಆಗಬೇಕಿದ್ದ TSS ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ಒಂದಿಲ್ಲೊ0ದು ಅಹಿತಕರ ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಅದು...
ಕುಮಟಾ: ಅರೆಬರೆ ಕಾಮಗಾರಿಯ ಲಿಪ್ಟ ಬಳಸಿದ ಪರಿಣಾಮ ಗೋಪಾಲ ಸಿಂಗ್ ಇಂದೋ (24) ಎಂಬಾತರು ಅದೇ ಲಿಪ್ಟಿನಲ್ಲಿ ಸಿಲುಕಿ ಸಾವನಪ್ಪಿದ್ದಾರೆ. ಜಗದಾಂಬಾ ಎಲೆಕ್ಟ್ರಿಕಲ್ಸ್\’ನಲ್ಲಿ ...
ಕುಮಟಾ: ಬೆಂಗಳೂರಿನಿoದ ಆಗಮಿಸಿದ ವಿದ್ಯಾರ್ಥಿಗಳು ಗೋಕರ್ಣ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯದ ಅಂಚಿನಲ್ಲಿದ್ದ ಐವರನ್ನು ರಕ್ಷಣಾ ಸಿಬ್ಬಂದಿ...
ಶಿರಸಿ: ಚೌತಿ ಹಿನ್ನಲೆ ಗಣಪನ ವಿಗ್ರಹ ನೋಡಲು ಪೇಟೆಗೆ ಬಂದಿದ್ದ ಇಬ್ಬರು ಚಿನ್ನದ ಸರ ಕಳೆದುಕೊಂಡಿದ್ದು, ಶಿರಸಿಯ ಜನ ಅದನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ...

You cannot copy content of this page