April 20, 2025

Uncategorized

ಶಿರಸಿ: ಹುಲೆಕಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ 800 ಕಾರು ಪಲ್ಟಿಯಾಗಿದ್ದು, ಅದರ 4 ಚಕ್ರ ಆಕಾಶದ ಕಡೆ ಮುಖ ಮಾಡಿದೆ. ಅತಿ ವೇಗವೇ...
ಶಿರಸಿ: ಚಿಪಗಿಯ ದಾದಾಪೀರ್ ಕರೀಂ ಸಾಬ್ ಶಿಖಲ್ಗಾರ್ ಎಂಬಾತ ಸಂಗ್ರಹಿಸಿಕೊoಡಿoದ ಬಗೆ ಬಗೆಯ ಮರದ ನಾಟಾಗಳನ್ನು ಬನವಾಸಿ ವಲಯ ಅರಣ್ಯ ಸಿಬ್ಬಂದಿ ವಶಕ್ಕೆ...
ಹೊನ್ನಾವರ: ಅರೆಅಂಗಡಿ ಹೈನಗದ್ದೆಯ ನಾಗರಾಜ ಗಣಪತಿ ಮಹಾಲೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಹೇರ್ ಕಟಿಂಗ್ ಮಾಡಿದ್ದರಿಂದ ಬಂದ ಹಣವನ್ನು ಅವರು ಮನೆಯ...
ಕುಮಟಾ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಹoದಿಗೋಣದ ನಿವೃತ್ತ ನೌಕರ ವಿನಾಯಕ ಶಾಸ್ತ್ರೀ ಅವರು ಓಡಿಸುತ್ತಿದ್ದ...
ಶಿರಸಿ: ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಯುರೋಲಜಿಸ್ಟ್ ಡಾ ಗಜಾನನ ಭಟ್ಟ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದ್ದು, ಇದನ್ನು ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ...
ಹಳಿಯಾಳ: ಯಲ್ಲಾಪುರ ನಾಕೆ ಬಳಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಅಬ್ಬಾಸ ಅಲಿ ಗೌಸ್ ಮೋಹಿದ್ದೀನ್ ಪಟೇಲ್\’ನ ಮಳಿಗೆಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು...
ಯಲ್ಲಾಪುರ: ವಿಶ್ವ ಹಿಂದು ಪರಿಷತ್ ಜೊತೆ ನಾಗರಿಕ ವೇದಿಕೆ ಸದಸ್ಯರು ಸೇರಿ ಸ್ಮಶಾನ ಭೂಮಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಸ್ಮಶಾನದಲ್ಲಿ ಶ್ರಮದಾನ ನಡೆಸಿದ...
ಜೊಯಿಡಾ: ದನ ಮೇಯಿಸಲು ಕಾಡಿಗೆ ಹೋಗಿದ್ದ ಪ್ರವೀಣ ಮಿರಾಶಿ (25) ಎಂಬಾತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ವರಂಡಾ ಗ್ರಾಮದ ಪ್ರವೀಣ ಪ್ರವೀಣ ಪ್ರಕಾಶ...
ಕುಮಟಾ: ಬೈಕಿಗೆ ಕಾರು ಹಿಂದಿನಿoದ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ವಿಷ್ಣು ದೇವು ಮುಕ್ರಿ (52) ಸಾವನಪ್ಪಿದ್ದಾರೆ. ವಿವೇಕನಗರದ ನಿವಾಸಿ ವಿಷ್ಣು ಮುಕ್ತಿ...

You cannot copy content of this page