ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಟಿ ಜಯಕುಮಾರ ಅವರಿಗೆ ಅದ್ದೂರಿಯಾಗಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಬೀಳ್ಕೋಡುಗೆ ಸಮಾರಂಭದಲ್ಲಿ ಸಿ.ಟಿ ಜಯಕುಮಾರ ಅವರನ್ನು ಸನ್ಮಾನಿಸಲಾಯಿತು. ಕೆಲವು…
ಶಾಸಕ ಸತೀಶ ಸೈಲ್ ಮೇಲಿನ ಶಿಕ್ಷೆ ಅಮಾನತು ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು.
ಕಾರವಾರ: ಬೇಲೆಕೇರಿ ಅದಿರು ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಶಾಶಕ ಸತೀಶ್ ಸೈಲ್ ಅವರಿಗೆ ವಿಧಿಸಿದ್ದ ಶಿಕ್ಣೆಯನ್ನು ಹೈಕೋರ್ಟ್ ಅಮಾನತು ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರವಾರದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು. ಇಲ್ಲಿನ ಸುಭಾಷ ವೃತ್ತ ಹಾಗೂ ಸವಿತಾ ವೃತ್ತದಲ್ಲಿ…
ಅನುಮಾನಾಸ್ಪದವಾಗಿ ಸಾವನಪ್ಪಿದ ಯೋಧ.
ಕಾರವಾರ:ತಾಲೂಕಿನ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧನೋರ್ವ ಅನುಮಾನಾಸ್ಪದವಾಗಿ ಸಾವನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. ಹರವಿಂದರ್ ಕುಮಾರ್ ರಾಮ್ (28 )ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ. ಮೃತ ಯೋಧ ಬಿಹಾರ ಮೂಲದವನಾಗಿದ್ದು (Bihar Native) ಕಳೆದ ಎರಡು ವರ್ಷದಿಂದ ಮಲ್ಲಾಪುರದ ಸಿಐಎಸ್ಎಪ್…
ಅನಧಿಕೃತ ಬೋಟಿಂಗ್ ವಿರುದ್ಧ ಕ್ರಮ ವಹಿಸಲು ಆಗ್ರಹ.
ಕಾರವಾರ:ಗೋಕರ್ಣ ಭಾಗದಲ್ಲಿ ಅನಧಿಕೃತವಾಗಿ ವಿಹಾರಾರ್ಥಿ ಬೋಟಿಂಗ್ ನಡೆಸುವವರಿಂದ ಗುತ್ತಿಗೆ ಪಡೆದು ಬೋಟಿಂಗ್ ನಡೆಸಿವವರ ಉದ್ಯಮವು ನಷ್ಟದಲ್ಲಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಹೇಳಿದರು. ನಗರದಲ್ಲಿ ಸೋಮವಾರ ಮಾತನಾಡಿದ ಅವರು,…
ವ್ಯಾಪಾರಿಯಿಂದ ಸೊಪ್ಪು ತರಕಾರಿಯ ಮೇಲೆ ಎಂಜಲು ಉಗಿದು ದುಷ್ಕೃತ್ಯ
ಕಾರವಾರ:ನಗರದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ವ್ಯಾಪಾರಿಯೋರ್ವ ಸೊಪ್ಪು ತರಕಾರಗಳ ಮೇಳೆ ನೀರು ಹಾಕುವಾಗ ಎಂಜಲು ಉಗಿದು ದುಷ್ಕೃತ್ಯ ಎಸಗಿದ ಘಟನೆ ಇಲ್ಲಿನ ಪಿಕಳೆ ರಸ್ತೆಯ ಬಳಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲಕ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿದ…