ಅಗಸ್ಟ: ಮೊದಲ ದಿನವೇ ಮಳೆ ರಜೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1ರಂದು ಗುರುವಾರ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಅಗಷ್ಟ್ 2ರವರೆಗೂ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಮಕ್ಕಳಿಗೆ ಶಾಲೆಗೆ…
ಆಡಲು ಬಿಡದೇ ಹೊಡೆದ ಗೆಳೆಯ!
ಕಾರವಾರ: ಬಾಡ ಕಳಸೆಟ್ಟಾದ ವಿನಯಪ್ರಸಾದ ನಾಯ್ಕ (25) ಎಂಬಾತನ ಮೇಲೆ ಆತನ ಸ್ನೇಹಿತ ಓಂಕಾರ ಕೋಳಂಬಕರ್ ಹಲ್ಲೆ ಮಾಡಿದ್ದಾನೆ. ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುವ ವಿನಯಪ್ರಸಾದ 3 ತಿಂಗಳ ಹಿಂದೆ ರಜೆ ಪಡೆದು ಊರಿಗೆ ಬಂದಿದ್ದ. ಜುಲೈ 30ರಂದು ಮಾಲಾದೇವಿ ಮೈದಾನದಲ್ಲಿ…
ಶಿಥಿಲಗೊಂಡ ಸರ್ಕಾರಿ ಶಾಲೆ: 160 ಮಕ್ಕಳಿಗೂ ಜೀವಭಯ
ಕುಮಟಾ: ಗಂಗಾವಳಿ ಸರ್ಕಾರಿ ಶಾಲೆ ಕೊಠಡಿ ಶಿಥಿಲಗೊಂಡಿದ್ದರಿoದ ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ಇದೀಗ ಆ ಕಟ್ಟಡ ಸಹ ದುರಸ್ತಿ ಹಂತದಲ್ಲಿದೆ. ಹೀಗಾಗಿ ಇಲ್ಲಿ ಕಲಿಯುವ ಮಕ್ಕಳಿಗೆ ಯೋಗ್ಯ ಕಟ್ಟಡವೂ ಇಲ್ಲ. ಅನಿವಾರ್ಯವಾಗಿ ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಸ್ತುತ…
ಕೆಲಸಕ್ಕೆ ಬಂದವ ನೇಣಿಗೆ ಶರಣಾದ
ಶಿರಸಿ: ಹುಣಸೆಮಕ್ಕಿ ಎಡಮನೆ ಗೋಪಾಲಕೃಷ್ಣ ಹೆಗಡೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ವೀರಭದ್ರ ವಾಲೇಕರ್ (28) ಎಂಬಾತರು ತೋಟದಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾನಗಲ್ ಮೂಲದ ವೀರಭದ್ರ ವಾಲೇಕರ್ ಕಳೆದ ಅನೇಕ ದಿನಗಳಿಂದ ಮಂಕಾಗಿದ್ದರು. ಆದರೆ, ಯಾವುದೇ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಜುಲೈ 30ರ…
ಸರ್ಕಾರಕ್ಕೆ ಬೇಕು ಜಿಲ್ಲಾ ವಕೀಲರು
ಜಿಲ್ಲಾ ಸರ್ಕಾರಿ ವಕೀಲ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದ್ದು, 10 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಇದ್ದವರು ಇದಕ್ಕೆ ಅರ್ಹರು. ವಕೀಲ ವೃತ್ತಿ ಕೈಗೊಳ್ಳುವ ಬಗ್ಗೆ ಸಂಬoಧಿಸಿದ ಪ್ರಾಧಿಕಾರ ನೀಡಿದ ಸನ್ನದು ದೃಢೀಕೃತ ಪ್ರತಿ, ವಿಳಾಸ ದೃಢೀಕರಿಸುವ ಬಗ್ಗೆ ಆಧಾರ್…
ರೈತನ ಬೇಲಿ ಮುರಿದ ಲಾರಿ ಚಾಲಕ: ಜಗಳ ಬಿಡಿಸಿದ ಊರ ಜನ
ಶಿರಸಿ: ಹಿತ್ಲಗದ್ದೆ ಬಚಗಾಂವ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಹೊಲಕ್ಕೆ ಸಂತೋಷ ನಾಯ್ಕ ಹಾಗೂ ರಫಿಕ್ ಎಂಬಾತರು ಲಾರಿ ನುಗ್ಗಿಸಿದ್ದು, ಅವರ ಬೇಲಿಯನ್ನು ಹಾಳು ತೆಗೆದಿದ್ದಾರೆ. `ಜುಲೈ 30ರಂದು ಹಿತ್ಲಗದ್ದೆಯ ಸಂತೋಷ ನಾಯ್ಕ (35) ಲಾರಿ ಚಾಲಕ ರಫಿಕ್ ಎಂಬಾತರ ಜೊತೆ…
ಬಿಳಿ ಬೊಲೇರೊ ಹುಡುಕಾಟದಲ್ಲಿ ಪೊಲೀಸರು!
ಶಿರಸಿ: ಚಿಪಗಿ ಹಂಚಿನಕೇರಿಯ ಮಹಮದ್ ಮುಲ್ಲಾ ಎಂಬಾತರಿಗೆ ಬಿಳಿ ಬಣ್ಣದ ಬೊಲೆರೋ ಪಿಕಪ್ ಡಿಕ್ಕಿ ಹೊಡೆದಿದ್ದು, ಆ ಬುಲೋರೋ ಯಾವುದು? ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಟೈಲ್ಸ್ ಕೆಲಸ ಮಾಡುವ ಮಹಮದ್ ಮುಲ್ಲಾ (21) ಜುಲೈ 29ರಂದು ಶಿರಸಿಯ ಕಾಮತ್ ಫರ್ಮ ಹೌಸ್…
ಬೈಕಿನಿಂದ ಬಿದ್ದು ಆಸ್ಪತ್ರೆ ಸೇರಿದವ ಸಾವು
ಹೊನ್ನಾವರ: ಜುಲೈ 25ರಂದು ಬೈಕಿನಿಂದ ಬಿದ್ದು ಗಾಯಗೊಂಡಿದ್ದ ನವಿಲುಗೋಣದ ಗಣಪತಿ ಕುಪ್ಪು ಗೌಡ (50) ಮಂಗಳೂರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಕಡತೋಕಾ ಸಿದ್ದನಕೇರಿ ಬಳಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಅವರನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಲಾಗಿತ್ತು. ತಲೆ ಹಾಗೂ ಬೆನ್ನಿಗೆ ಭಾರೀ ಪ್ರಮಾಣದ ಪೆಟ್ಟು…
ಟಿಪ್ಪರಿನ ಬ್ಯಾಟರಿ ಕಳ್ಳರ ಪಾಲು
ಯಲ್ಲಾಪುರ: ಕಾಳಮ್ಮನಗರದ ಸಂಕೇತ ನಾಯಕ ಹಾಗೂ ಚೇತನ ಭಟ್ಟ ಎಂಬಾತರಿಗೆ ಸೇರಿದ ಟಿಪ್ಪರ್\’ಗಳ ಬ್ಯಾಟರಿ ಕಳ್ಳರ ಪಾಲಾಗಿದೆ. 40 ಸಾವಿರ ರೂಪಾಯಿಯ ಬ್ಯಾಟರಿ ಹಾಗೂ 2500ರೂ ಮೌಲ್ಯದ ಹೈಡ್ರಾಲಿಕ್ ಜಾಕ್ ಕದ್ದವರನ್ನು ಹಿಡಿದು ಆ ವಸ್ತುಗಳನ್ನು ನಮಗೆ ಮರಳಿಸಿ ಎಂದು ಸಂಕೇತ…
ಮನೆಗೆ ಬಂದ ಮೊಸಳೆ ಮರಳಿ ನದಿಗೆ
ದಾಂಡೇಲಿ ಅಂಬೇವಾಡಿಯ ಅರುಣಾದ್ರಿ ರಾವ್ ಅವರ ಮನೆಗೆ ಜುಲೈ 31ರ ಬೆಳಗ್ಗೆ ಮೊಸಳೆ ಆಗಮಿಸಿದ್ದು, ಉರಗ ತಜ್ಞರು ಆಗಮಿಸಿ ಅದನ್ನು ಹಿಡಿದು ನದಿ ದಡಕ್ಕೆ ಬಿಟ್ಟರು. ಮನೆಗೆ ಬಂದ ಮೊಸಳೆ ನೋಡಲು ನೂರಾರು ಜನ ಜಮಾಯಿಸಿದ್ದರು. ಇಂಡಿಯನ್ ಗ್ಯಾಸ್ ಕಚೇರಿ ಬಳಿ…