ಹೊನ್ನಾವರ: ಹಳದಿಪುರದ ಬಗ್ರಾಣಿಯಲ್ಲಿ ಬುಧವಾರ ಮನೆ ಮೇಲೆ ಮರ ಬಿದ್ದಿದೆ. ಮನೆಯಲ್ಲಿ ವಾಸವಾಗಿದ್ದ ಕೃಷ್ಣ ಗೌಡ, ಮಾದೇವಿ ಗೌಡ ಹಾಗೂ ನಿಫುಲ ಗೌಡ...
Month: July 2024
ಜೊಯಿಡಾ: ಬುಧವಾರ ಸುರಿದ ರಭಸ ಮಳೆಗೆ ವಾಗಬಂಧ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದಿದೆ. ಈ ಶಾಲೆಯಲ್ಲಿ 18 ಮಕ್ಕಳು ಓದುತ್ತಿದ್ದರು. ಮಕ್ಕಳು...
ಬುಧವಾರ ಮಧ್ಯಾಹ್ನ ಮರ ಬಿದ್ದ ಪರಿಣಾಮ ಶಿರಸಿ-ಯಲ್ಲಾಪುರ ರಸ್ತೆ ಸಂಚಾರ ಹದಗೆಟ್ಟಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ತೂಕದಬೈಲ್ ಬಸ್ ನಿಲ್ದಾಣದ ಬಳಿಯ ಘಟ್ಟ...
ಸಿದ್ದಾಪುರ: ತಾರ್ಸಿಯ ಕಡಗೇರಿ ಉಮೇಶ ನಾರಾಯಣ ನಾಯ್ಕ ಅವರ ಮನೆಯಲ್ಲಿ ಅಡಿಕೆ ಕಳ್ಳತನವಾಗಿದೆ. ಮನೆಯ ಹೊರಗೆ ಇಟ್ಟಿದ್ದ 2 ಚೀಲ ಚಿಪ್ಪೆಗೋಟು ಅಡಿಕೆಯನ್ನು...
ಕರಾವಳಿ ಟೀಚರ್ಸ ಹೆಲ್ಪಲೈನ್\’ನವರು ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಜುಲೈ 27ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ಬ್ಯಾಂಕ್\’ಗಳು ಮೇಳದಲ್ಲಿ ಭಾಗವಹಿಸಲಿದ್ದು,...
ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು...
ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವಡೆ ರಭಸ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 52.95ಮಿ.ಮೀ ಮಳೆ ದಾಖಲಾಗಿದೆ....
ಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ...
ಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ. ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ...
ಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು,...