ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (ಎಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್...
Month: July 2024
ಕುಮಟಾ: ಮಾನೀರಿನ ಶೋಭಾ ಜಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ರಕ್ಷಣಾ ವಿಷಯವಾಗಿ ಅವರು ಮಂಡಿಸಿದ ಪ್ರಬಂಧಕ್ಕೆ...
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಯಿಗೂ ಒಂದು ಸ್ಮಾರಕವಿದೆ. ಕುಮಟಾದಲ್ಲಿ ಕುದುರೆಗೆ ಸ್ಮಾರಕವಿದೆ. ಈ ಸ್ಮಾರಕಗಳಿಂದ ಜನರಿಗೆ ಉಪಯೋಗದ ಬದಲು ಉಪದ್ರವ ಆಗುತ್ತಿರುವುದೇ...
ಕುಮಟಾ: ಉಳುವರೆಗೆ ತೆರಳಿದ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ಧಿ ಸಂಘದದವರು ಅಲ್ಲಿನ ಸಂತ್ರಸ್ತರಿಗೆ ತಮ್ಮ ಸಂಘದ ನಿಧಿಯಿಂದ ಆರ್ಥಿಕ ನೆರವು ನೀಡಿದರು. ಇದಾದ ನಂತರ...
ಸಿದ್ದಾಪುರ: ಗಾಳಿ-ಮಳೆ ಕಾರಣದಿಂದ ರಸ್ತೆ ಮೇಲೆ ಮರ ಬೀಳುತ್ತಿದ್ದು, ಸಂಚಾರ ಸುಗಮಕ್ಕೆ ಮರ ಕಟಾವು ಮಾಡಿದ ನಾಟಾ ಮತ್ತೆ ರಸ್ತೆಗೆ ಬರುತ್ತಿದೆ. ಈ...
ಮುಂಡಗೋಡ: ನಿರಂತರ ಮಳೆ ಸುರಿದ ಪರಿಣಾಮ ಚಿಗಳ್ಳಿಯಲ್ಲಿ ನಾಟಿ ಮಾಡಿದ್ದ ಗದ್ದೆ ಪೂರ್ತಿಯಾಗಿ ಮುಳುಗಿದೆ. ಇದರೊಂದಿಗೆ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ಗದ್ದೆಯಲ್ಲಿಯೂ ನೀರು...
ಯಲ್ಲಾಪುರ: ಶುಕ್ರವಾರ ಕಳಚೆಯ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ ರಸ್ತೆ ಕುಸಿದ ಬೆನ್ನಲ್ಲೆ ಶನಿವಾರ ಇನ್ನಷ್ಟು ಭೂ ಕುಸಿತ ಉಂಟಾಗಿದೆ. 2021ರಲ್ಲಿ ಭಾರೀ ಪ್ರಮಾಣದ ಭೂ...
ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ...
ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ. ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ...
ಸಿದ್ದಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಹಲಗೇರಿಯ ದೇವರಾಜ ನಾಯ್ಕ (59) ಎಂಬಾತರು ಸಾವನಪ್ಪಿದ್ದಾರೆ. ದೇವರಾಜ ನಾಯ್ಕ ಅವರ ತಂಗಿ...