April 19, 2025

Month: August 2024

ಹೊನ್ನಾವರದ ಇಡಗುಂಜಿಯ ವಿನಾಯಕ ದೇವಾಲಯದಲ್ಲಿ ವಿವಿಧ ಕೆಲಸಕ್ಕಾಗಿ ಜನ ಬೇಕಾಗಿದ್ದು, ಯೋಗ್ಯರ ಹುಡುಕಾಟ ನಡೆದಿದೆ. ಇಲ್ಲಿ ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು,...
ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನದಿAದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮದಿನೋತ್ಸವದ ಅಂಗವಾಗಿ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ `ಹೆಗಡೆ...
ಆಂಧ್ರ ಪ್ರದೇಶದಿಂದ ಗೋವಾಗೆ ಹೋಗುತ್ತಿದ್ದ ಆಸಿಡ್ ತುಂಬಿದ ಟ್ಯಾಂಕರ್ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಬಳಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಆಸಿಡ್ ಚರಂಡಿ ಪಾಲಾಗಿದ್ದು,...
ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಬೈಕಿನಲ್ಲಿ ಹೋಗುತ್ತಿದ್ದ ವಿಶ್ವೇಶ್ವರ ರಾಮಕೃಷ್ಣ ಸಭಾಹಿತ ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಪರಿಣಾಮ ವಿಶ್ವೇಶ್ವರ ಸಭಾಹಿತ...
ಯಲ್ಲಾಪುರ: `ಪಟ್ಟಣದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ನಡೆಸುವೆ\’ ಎಂದು ಪಟ್ಟಣ ಪಂಚಾಯತದ ನೂತನ ಅಧ್ಯಕ್ಷೆ ನರ್ಮದಾ ನಾಯ್ಕ ಹಾಗೂ...
ಕುಮಟಾ ಪಟ್ಟಣದ ಎಲ್ಲಡೆ ಸಿಸಿ ಕ್ಯಾಮರಾ ಕಾಣಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಕ್ಯಾಮರಾ ಅಳವಡಿಸುವ ಹಾಗೂ ನಿರ್ವಹಣೆ ಮಾಡುವ...
ಅಂಕೋಲಾ: ಹಿಲ್ಲೂರು ಮಾಗೋಡಿನ ಉಮಾ ಹರಿಕಂತ್ರ ಹಾಗೂ ಆಕೆಯ ಪತಿ ಮಹಾದೇವ ಹರಿಕಂತ್ರ ಮೇಲೆ ಗುತ್ತಿಗೆದಾರ ಪ್ರವೀಣ ರಾಮಚಂದ್ರ ನಾಯಕ ಹಲ್ಲೆ ನಡೆಸಿದ್ದು,...
ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರನ್ನು ಹುಡುಕಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಅವರ ಮಕ್ಕಳಿಗೆ ಪರಿಹಾರವೂ ಸಿಕ್ಕಿಲ್ಲ. ನೀಡಿದ ಭರವಸೆಯಂತೆ ಉದ್ಯೋಗವನ್ನು...
`ದೇಹ ಎಂಬುದು ದೇವಾಲಯ. ಪ್ರತಿ ಅಂಗದಲ್ಲಿಯೂ ದೇವರಿದ್ದು, ಅಂಗಾoಗಳ ದುರುಪಯೋಗ ನಡೆದರೆ ಆಯಾ ಭಾಗದ ದೇವರಿಗೆ ಕೋಪ ಬರುವುದು ಖಚಿತ\’ ಎಂದು ರಾಮಚಂದ್ರಾಪುರ...

You cannot copy content of this page