ಕಾರವಾರ: ಬಸ್ ನಿಲ್ದಾಣ ಬಳಿಯ ಜ್ಯೋತಿ ಮೆಡಿಕಲ್ಸ ಮುಂದೆ ಇರಿಸಿದ್ದ ಚಂದ್ರಕಾoತ ಅಣ್ವೇಕರ್ ಅವರ ಬೈಕ್ ಕಳ್ಳತನವಾಗಿದೆ. ಸೋನಾರವಾಡದ ಚಂದ್ರಕಾoತ ಅಣ್ವೇಕರ್ ಬಿಣಗಾದ...
Month: August 2024
ಕಾರವಾರ: ಬಾಂಡಿಶೆಟ್ಟಾದ ಗ್ರಾಮದೇವ ಅಪಾರ್ಟಮೆಂಟ್\’ನಲ್ಲಿ ಕಳ್ಳತನ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿರುವ ಗಿರಿಧರ ಅನಂತ ನಾಯ್ಕ (56) ಅವರ ಮನೆಗೆ ನುಗ್ಗಿದ ಕಳ್ಳರು...
ಮುಂಡಗೋಡು: ವೀರಾಪುರದ ಕೃಷ್ಣ ದೇವೇಂದ್ರ ಹಾನಗಲ್ (32) ಎಂಬಾತ ಮಳಗಿಯ ನಾಗೇಂದ್ರಪ್ಪ ಬಸರಪ್ಪ ಸಬರದ್ ಎಂಬಾತರಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಂದ್ರಪ್ಪ ಸಾವನಪ್ಪಿದ್ದಾರೆ....
ಕಾರವಾರ-ಅಂಕೋಲಾ ನೀರು ಸರವರಾಜು ಮಾಡುವ ಹೊನ್ನಳ್ಳಿಯ ಪೈಪ್‌ಲೈನ್\’ನಲ್ಲಿ ಸೋರಿಕೆ ಕಂಡಿದ್ದು, ಈ ಹಿನ್ನಲೆ ಅಗಸ್ಟ 7ರಂದು ಕಾರವಾರಕ್ಕೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ....
ಯಲ್ಲಾಪುರ: ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟಿದ್ದ ಟಿಪ್ಪರ್\’ಗಳ ಬ್ಯಾಟರಿ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂ ಮೌಲ್ಯದ ಬ್ಯಾಟರಿ ಕದಿಯಲು ಬಳಸಿದ್ದ 5 ಲಕ್ಷ...
ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ...
ಮುಂಡಗೋಡ: ಸುಳ್ಳಲ್ಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಜಿಂಕೆ ಸಾವನಪ್ಪಿದೆ. ಆಹಾರ ಅರೆಸಿ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದು, ವನ್ಯಜೀವಿಗೆ ಅವು...
ಯಲ್ಲಾಪುರ: ಆಚಾರಿ ಕೆಲಸ ಮಾಡಿಕೊಂಡಿದ್ದ ಅಕ್ಬರಗಲ್ಲಿಯ ಅಬ್ದುಲ್ ಖಾದರ್ ಖಾನ್ (65) ಅಂಚೆ ಇಲಾಖೆ ಬಳಿ ಸರಾಯಿ ಕುಡಿದು ಸಾವನಪ್ಪಿದ್ದಾರೆ. ವಿಪರೀತ ಸರಾಯಿ...
ಪ್ರತಿಷ್ಠಿತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಅಮಾಯಕರಿಂದ ಹಣ ವಸೂಲಿ ಮಾಡುವುದನ್ನು ಮುಂದುವರೆಸಿದ ಸೈಬರ್ ಕ್ರೆö ಕಿಡಿಗೇಡಿಗಳು ಇದೀಗ ಉತ್ತರ ಕನ್ನಡ ಜಿಲ್ಲಾ...
ಅಂಕೋಲಾ: `ಮಾನವನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಪರಿಹಾರವಿದೆ\’ ಎಂದು ಕಡಲ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ವಿ.ಎನ್ ನಾಯಕ ಪ್ರತಿಪಾದಿಸಿದರು. ಪತಂಜಲಿ...