July 9, 2025

Month: August 2024

ಶಿರಸಿ: ಮಳಲಿ ಅರಣ್ಯ ಪ್ರದೇಶದಲ್ಲಿ ಇಸ್ಪಿಟ್ ಆಡುತ್ತಿದ್ದ ಆರು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿoದ 20140ರೂ ನಗದು, ಇಸ್ಪಿಟ್ ಎಲೆ,...
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಸೋಮವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಆಗಿಲ್ಲ. ಮಳೆ ಕಾರಣದಿಂದ ಸತತ ರಜೆ ನೀಡಿದ ಹಿನ್ನಲೆ ಮಕ್ಕಳ...
ಯಲ್ಲಾಪುರ: ಕನ್ನಡಗಲ್\’ನ ಕೊಡಸೆಯಲ್ಲಿ ವಾಸವಾಗಿದ್ದ ಜೆಸಿಬಿ ಚಾಲಕ ಉಮೇಶ್ ಮೇಟಿ ಎರಡು ತಿಂಗಳಿನಿoದ ಕಾಣುತ್ತಿಲ್ಲ. ಬೆಳಗಾವಿಯ ಸವದತ್ತಿ ಮೂಲದ ಉಮೇಶ್ ಮೇಟಿ ಕನ್ನಡಗಲ್\’ದಲ್ಲಿ...
ಕುಮಟಾ: `ಕಾಲಪ್ರಜ್ಞೆ ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಗೋಕರ್ಣದ...
ಯಲ್ಲಾಪುರ: ಹಿತ್ಲಕಾರಗದ್ದೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾದ ಪರಿಣಾಮ ಅಲ್ಲಿ ಮೇವಿಗೆ ತೆರಳಿದ್ದ ನಾಲ್ಕು ಜಾನುವಾರು ಸಾವನಪ್ಪಿದೆ. ಅವುಗಳಲ್ಲಿ ಮೂರು ದೊಡ್ಡ...
ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿರುವ ಪೊಲೀಸರು ಶನಿವಾರ ರಾತ್ರಿ ಅಂಕೋಲಾದಲ್ಲಿ ಕಾರ್ಯಾಚರಣೆ ನಡೆಸಿ ಆದರ್ಶ...
ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ...
ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ...
ಕುಮಟಾ: ಗೋಕರ್ಣ ಬಳಿಯ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಅದರ ತಳಭಾಗದಲ್ಲಿರುವ 10 ಮನೆಗಳಿಗೆ ಅಪಾಯ ಎದುರಾಗಿದೆ. ಹೀಗಾಗಿ ಗಣಿಗಾರಿಕೆಗೆ...

You cannot copy content of this page