July 14, 2025

Year: 2024

ಭಟ್ಕಳ: ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿನ ನೀರಿನ ಪಂಪ್ ಕಳ್ಳರ ಪಾಲಾಗಿದೆ. ಅನೇಕ ವರ್ಷಗಳಿಂದ ಈ ರೈಲು ನಿಲ್ದಾಣದ ಜಾಗದಲ್ಲಿ ತೆರೆದ ಬಾವಿಯಿದ್ದು, ಈ...
ಕುಮಟಾ: ಹರಕಡೆಯ ಸುಶೀಲಾ ಶಿವು ಅಂಬಿಗ (65) ಎಂಬಾತರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾಳೆ ಕೂಲಿ ಕೆಲಸ ಮಾಡುತ್ತಿದ್ದ ಆಕೆ ಕೆಲಸ ಮುಗಿಸಿ...
ಯಲ್ಲಾಪುರ: ಕರ್ನಾಟಕ ಬ್ಯಾಂಕ್\’ನ `ಗೋಲ್ಡ್ ಅಪ್ರೆoಜರ್\’ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ರವೀಂದ್ರ ನಗರದ ತುಳಸಿದಾಸ ಕುರ್ಡೇಕರ ಎಂಬಾತ ನಂದೂಳ್ಳಿಯ ಭಾಸ್ಕರ್ ನಾಯ್ಕ...
ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ ಹಾಗೂ ಸಾಧನೆಗೆ ಮಾರ್ಗದರ್ಶನ...
ಕುಮಟಾ: ಪಟ್ಟಣದಲ್ಲಿ 700ಕ್ಕೂ ಅಧಿಕ ಮಕ್ಕಳು ಬೀದಿ ಬೀದಿ ಸಂಚರಿಸಿ `ಯೋಗ ಸಂದೇಶ\’ ನೀಡಿದರು. ಪಟ್ಟಣದ ಗಿಬ್ ವೃತ್ತದ ಸನಿಹದಲ್ಲಿ ಕೊಂಕಣ ಎಜುಕೇಶನ್...
ಕುಮಟಾ: `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ\’ ಎಂಬ ಪರಿಕಲ್ಪನೆಯ ಅಡಿ ಕೆನರಾ ಎಕ್ಸಲೆನ್ಸ್ ಪಿ ಯು ಕಾಲೇಜಿನಲ್ಲಿ ಯೋಗಾಭ್ಯಾಸ ಮತ್ತು ಸಭೆ ನಡೆದಿದ್ದು,...
ಯಲ್ಲಾಪುರ: ಗೋವಾದ ಫೆರ್ನಲ್\’ನಿಂದ ಯಲ್ಲಾಪುರಕ್ಕೆ ಬಂದಿದ್ದ ಅನೀಶ ದರ್ವಾಜಕರ್ ಎಂಬಾತ ಕಮ್ಮಾಣಿಯ ಸುಭಾಷ್ ಸಿದ್ದಿ (31 ವರ್ಷ) ಎಂಬಾತರ ಬೈಕಿಗೆ ತನ್ನ ಕಾರು...
ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನ ನಡೆದಿದ್ದು, ನೂರಾರು ಮಕ್ಕಳು ಸಾಮೂಹಿಕ ಯೋಗಭ್ಯಾಸ ಮಾಡಿದರು. ಮುಖ್ಯ ವಕ್ತಾರರಾಗಿ...
ಶಿರಸಿ: ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನ ನಿಯಂತ್ರಣ ಮಾಡುವಂತೆ ಶಿರಸಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ...
ಮುಂಡಗೋಡ: ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಉರುಳಿ ಬಿದ್ದಿದ್ದರಿಂದ ಮಗುವಿನ ಜೊತೆ ಹೋಗುತಿದ್ದ ದಂಪತಿ ಗಾಯಗೊಂಡಿದ್ದಾರೆ. ಪಾಳಾ ಕ್ರಾಸ್ ಶಿರಸಿ –...

You cannot copy content of this page