
ನವದೆಹಲಿ:
ಪಾಕಿಸ್ತಾನದೊಂದಿಗಿನ ತುರ್ತು ಪರಿಸ್ಥಿತಿಯ ಮಧ್ಯೆ ಐಪಿಎಲ್ ರದ್ದತಿಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ಈ ಕುರಿತಂತೆ ಬಿಸಿಸಿಐ ಇಂದು ತುರ್ತು ಸಭೆ ನಡೆಸುತ್ತಿದೆ.
ಆಟಗಾರರ ಮತ್ತು ಪ್ರೇಕ್ಷಕರ ಸುರಕ್ಷತೆಯ ವಿಷಯವಾಗಿರುವುದರಿಂದ ಆ ದಿಕ್ಕಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ