Today Update

ಹೆದ್ದಾರಿ ಬಂದ್  ಮಾಡುವ ನಿರ್ಣಯವನ್ನು‌ ಪುನರ್ ಪರಿಶೀಲಿಸಿ: ರವೀಂದ್ರ ನಾಯ್ಕ.

ಶಿರಸಿ:ಜಿಲ್ಲಾಡಳಿತವು  ಶಿರಸಿ ಕುಮಟಾ  ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಾಗಿ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ  ಬಂದ್ ಮಾಡಿರುವ ಬಗ್ಗೆ ಕೈಗೊಂಡಿರುವ ನಿರ್ಣಯವನ್ನು ಪುನರ್ ಪರಿಶೀಲಿಸಬೇಕು ಎಂದು ರವೀದ್ರ ನಾಯ್ಕ ಆಗ್ರಸಮಹಿಸಿದ್ದಾರೆ.   ಈ ಬಗ್ಗೆ ಸಾಧಕ ಬಾದಕ ಸಮಗ್ರವಾಗಿ ಚಿಂತಿಸುವ ಅವಶ್ಯಕತೆ ಇದೆ.  ಜಿಲ್ಲಾಡಳಿತವು…

ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

ದಾಂಡೇಲಿ : ನಗರದ ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ಜಿಟಿಟಿಸಿ ಕಾಲೇಜು ವಿದ್ಯಾರ್ಥಿಯೋರ್ವ ಅನಾರೋಗ್ಯಗೊಂಡು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿ ಹುಬ್ಬಳ್ಳಿಯ ಅನೀಶ್ ಬಿ.ಗಾಣಿಗೇರ ಎಂಬಾತನಾಗಿದ್ದು, ಈತ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ. ಹೆಚ್ಚಿನ…

ಅನುಮಾನಾಸ್ಪದವಾಗಿ ಸಾವನಪ್ಪಿದ ಯೋಧ.

ಕಾರವಾರ:ತಾಲೂಕಿನ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧನೋರ್ವ‌ ಅನುಮಾನಾಸ್ಪದವಾಗಿ ಸಾವನಪ್ಪಿದ ಘಟನೆ ಸೋಮವಾರ ಸಂಜೆ‌ ನಡೆದಿದೆ. ಹರವಿಂದರ್‌ ಕುಮಾರ್ ರಾಮ್ (28 )ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ. ಮೃತ ಯೋಧ ಬಿಹಾರ ಮೂಲದವನಾಗಿದ್ದು (Bihar Native) ಕಳೆದ ಎರಡು ವರ್ಷದಿಂದ ಮಲ್ಲಾಪುರದ ಸಿಐಎಸ್ಎಪ್…

ಅನಧಿಕೃತ ಬೋಟಿಂಗ್ ವಿರುದ್ಧ ಕ್ರಮ ವಹಿಸಲು ಆಗ್ರಹ.

ಕಾರವಾರ:ಗೋಕರ್ಣ ಭಾಗದಲ್ಲಿ ಅನಧಿಕೃತವಾಗಿ ವಿಹಾರಾರ್ಥಿ ಬೋಟಿಂಗ್ ನಡೆಸುವವರಿಂದ ಗುತ್ತಿಗೆ ಪಡೆದು ಬೋಟಿಂಗ್ ನಡೆಸಿವವರ ಉದ್ಯಮವು ನಷ್ಟದಲ್ಲಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಹೇಳಿದರು. ನಗರದಲ್ಲಿ ಸೋಮವಾರ  ಮಾತನಾಡಿದ ಅವರು,…

ಶ್ರೀ ಮಾರುತಿ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ವಿಶೇಷ ಪೂಜೆ ಹಾಗೂ ಅನ್ನಕೂಟ ಮಹೋತ್ಸವ.

ದಾಂಡೇಲಿ : ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನಕೂಟ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಭಾನುವಾರ ಸಂಜೆ ಸಂಪನ್ನಗೊಂಡಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದ ನಂತರ   ಶ್ರೀ ಠಾಕೂರ್ ಜಿಯವರ ಪ್ರೇರಣೆಯಿಂದ…

ಸ್ಥಗಿತಗೊಂಡ ಎಸ್.ಬಿ.ಐ ಎಟಿಎಂ ಕೇಂದ್ರವನ್ನು ಪುನರಾರಂಭಿಸುವಂತೆ ಆಗ್ರಹ.

ದಾಂಡೇಲಿ : ಬಂಗೂರನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಎಸ್.ಬಿ.ಐ ಎಟಿಎಂ ಕೇಂದ್ರವು ಸ್ಥಗಿತಗೊಂಡು ಏಳೆಂಟು ತಿಂಗಳಾಗಿದ್ದು, ಇದರಿಂದ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ತೆಗೆದುಕೊಂಡಿರುವ ಈ ಎಟಿಎಂ ಕೇಂದ್ರವನ್ನು ಕೂಡಲೇ ಪುನರಾರಂಭಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಭಾನುವಾರ  ಮಾಧ್ಯಮದ ಮೂಲಕ…

ವ್ಯಾಪಾರಿಯಿಂದ ಸೊಪ್ಪು ತರಕಾರಿಯ ಮೇಲೆ ಎಂಜಲು ಉಗಿದು ದುಷ್ಕೃತ್ಯ

ಕಾರವಾರ:ನಗರದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ವ್ಯಾಪಾರಿಯೋರ್ವ ಸೊಪ್ಪು ತರಕಾರಗಳ ಮೇಳೆ ನೀರು ಹಾಕುವಾಗ ಎಂಜಲು ಉಗಿದು ದುಷ್ಕೃತ್ಯ ಎಸಗಿದ ಘಟನೆ ಇಲ್ಲಿನ ಪಿಕಳೆ ರಸ್ತೆಯ ಬಳಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲಕ ಅಬ್ದುಲ್‌ ಹಸನ್ ಸಾಬ್ ರಜಾಕ್ ಎಂಜಲು ಉಗಿದ…

ಶಿರಸಿ ನಗರದತ್ತ ಆನೆಗಳ ಹಿಂಡು. ಸಾರ್ವಜನಿಕರಲ್ಲಿ ಆತಂಕ.

ಶಿರಸಿ: ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್‌ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ ಆನೆ ಹಿಂಡು ನುಗ್ಗಿದೆ. ಆನೆಗಳ ಹಿಂಡು ಕಾಣಿಸಿಕೊಂಡ ಹಿನ್ನಲೆ ಡಿಎಫ್‌ಓ…

ಸರಕಾರಿ ನೌಕರರ ಸಂಘದ ದಾಂಡೇಲಿ ತಾಲೂಕು  ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಸುರೇಶ ನಾಯಕ ಆಯ್ಕೆ.

ದಾಂಡೇಲಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ದಾಂಡೇಲಿ ತಾಲೂಕು ಘಟಕದ 2024 -2029ನೇ ಅವಧಿಗೆ ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ತಾಲೂಕಿನ ಅಂಬೇವಾಡಿಯ ಗೌಳಿವಾಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಿಕ್ಷಕರ…

ಕಮಲಾಪುರ: ದತ್ತನ ದರ್ಶನಕ್ಕೆ ತೆರಳುತ್ತಿದ್ದವರ ದುರ್ಮರಣ

ಕಮಲಾಪುರ: ಬೆಳಕು ಹರಿಯುವುದರ ಒಳಗೆ ದೇವರ ಸನ್ನಿಧಿ ತಲುಪಿ ದರ್ಶನ ಪಡೆಯಬೇಕಿದ್ದವರು ಜವರಾಯನ ಅಟ್ಟಹಾಸದಿಂದ ಸೀದಾ ದೇವರ ಪಾದ ಸೇರಿದ್ದಾರೆ. ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನಕ್ಕೆ ತೆಲಂಗಾಣದಿಂದ ತೆರಳುತ್ತಿದ್ದ ನಾಲ್ವರು ಶನಿವಾರ ನಸುಕಿನ ಜಾವ ನಡೆದ ಅಪಘಾತದಲ್ಲಿ…

You cannot copy content of this page