ದಾಂಡೇಲಿ:
26.04.2025 ರಂದು 11 ಕೆ.ವಿ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ದಾಂಡೇಲಿ ತಾಲೂಕಿನ ವಿನಾಯಕನಗರ, ೩ ನಂಬರ ಗೇಟ,ಅಲೈಡ ಎರಿಯಾ ಹಾಗೂ ಹಳಿಯಾಳರಸ್ತೆಯಲ್ಲಿ ಮುಂಜಾನೆ ೯.೩೦ ರಿಂದ ಸಂಜೆ ೫ ಗಂಟೆಯ ತನಕ ವಿದ್ಯುತ್ ವ್ಯತ್ಯಯವಾಗಲಿದ್ದು. ಇದಕ್ಕೆ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ದೀಪಕ ನಾಯಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ