
ಭಟ್ಕಳ: ಮುರ್ಡೇಶ್ವರದ ಸ್ಪೂರ್ತಿ ಎಸ್ ಅಡಿಗಳ್ ಅವರಿಗೆ ಮಣಿಪಾಲ್ ಯುನಿವರ್ಸಿಟಿ\’ಯಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಅವರು ನೀಡಿದ `ಬಯೋಫಟೋನಿಕ್ಸ\’ ಪ್ರಬಂಧಕ್ಕೆ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಸ್ಪೂರ್ತಿ ಎಸ್ ಅಡಿಗಳ್ ಅವರು ಡಾ ಸಂತೋಷ ಚಿದಂಗಿಲ್ ಅವರ ಮಾರ್ಗದರ್ಶನದಲ್ಲಿ `ಹ್ಯೂಮನ್ ಟಿಯರ್ ಸ್ಯಾಂಪಲ್ ಸ್ಟಡೀಸ್ ಯೂಸಿಂಗ್ ಹೈ ಪರ್ಫಾಮೆನ್ಸ್ ಲಿಕ್ವಿಡ್ ಕ್ರೊಮೊಟೋಗ್ರಫಿ\’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಸ್ಪೂರ್ತಿ ಅವರು ಮುರುಡೇಶ್ವರ ದೇವಾಲಯದ ಪ್ರಧಾನ ಅರ್ಚಕ ಶಿವರಾಮ ಅಡಿಗಳ್ ಅವರ ಪುತ್ರಿ.