ಮುoಡಗೋಡ: ಮೈನಳ್ಳಿಯಲ್ಲಿ `ಜನಶಕ್ತಿ ಧನಗರ ಸಹಕಾರಿ ಸಂಘ\’ಕ್ಕೆ ಚಾಲನೆ ದೊರೆತಿದೆ.
ಶಾಸಕ ಶಿವರಾಮ ಹೆಬ್ಬಾರ್ ಇದನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು \’ಸಹಕಾರಿ ಸಂಘಗಳಿAದ ಬಡವರ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕೆ ಅನೂಕುಲವಾಗಲಿದೆ\’ ಎಂದರು.
ಮಾಜಿ ಶಾಸಕ ವಿ ಎಸ್ ಪಾಟೀಲ, ಪ್ರಮುಖರಾದ ವಿವೇಕ್ ಹೆಬ್ಬಾರ್, ಜ್ಞಾನೇಶ್ವರ ಗುಡಿಯಾಳ, ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್ ಇತರರು ಇದ್ದರು.