ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸರಾಸರಿ 48.66ರಷ್ಟು ಮಳೆಯಾಗಿದೆ. ಹೊನ್ನಾವರದಲ್ಲಿ ಹೊನ್ನಾವರ 111.3ಮಿ.ಮೀ ಮಳೆ ಮುಂದುವರೆದಿದೆ.
ಉಳಿದoತೆ ಅಂಕೋಲಾ 40.5ಮಿ.ಮೀ ಭಟ್ಕಳ 25ಮಿ.ಮೀ, ದಾಂಡೇಲಿ 37.6ಮಿ.ಮೀ, ಹಳಿಯಾಳ 24.8ಮಿ.ಮೀ, ಜೊಯಿಡಾ 55.2ಮಿ.ಮೀ, ಕಾರವಾರ 24.2ಮಿ.ಮೀ, ಕುಮಟಾ 66.9ಮಿ.ಮೀ, ಮುಂಡಗೋಡ 21.8ಮಿ.ಮೀ ಮಳೆ ಸುರಿದಿದೆ.
ಜಲಾಶಯಗಳ ನೀರಿನ ಮಟ್ಟ ಹೀಗಿದೆ..