ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಲಾರಿ ಬೀಳಿಸಿದ ಚಾಲಕನ ವಿರುದ್ಧ ಅದೇ ಲಾರಿಯ ಕ್ಲೀನರ್ ದೂರು ನೀಡಿದ್ದಾನೆ.
ಚಿತ್ರದುರ್ಗದ ರೋಹನ್ (20) ಸೊರಬದ ವೀರೇಶ್ (44) ಎಂಬಾತರು ಓಡಿಸುವ ಲಾರಿಗೆ ಕ್ಲೀನರ್ ಆಗಿದ್ದ. ಈ ಲಾರಿ ಕೇರಳದ ಕೊಚ್ಚಿಗೆ ಹೋಗುತ್ತಿರುವಾಗ ಜುಲೈ 21ರಂದು ಅರಬೈಲ್ ಘಟ್ಟದಲ್ಲಿ ಅಪಘಾತವಾಗಿತ್ತು. ಲಾರಿ ಪಲ್ಟಿಯಾಗಿದ್ದರಿಂದ ನೊಂದ ಕ್ಲಿನರ್ ರೋಹನ್ ಚಾಲಕ ವಿರೇಶ್ ಮೇಲೆ ಕ್ರಮ ಜರುಗಿಸುವಂತೆ ದೂರು ನೀಡಿದ್ದಾನೆ.