ಎಲ್ಲಾ ಎಲೆಗಳು ನೀರಿನಲ್ಲಿ ತೇಲಿದರೆ ಈ ದೇವಾಲಯದಲ್ಲಿ ಬಿಲ್ವಪತ್ರೆ ನೀರಿನಲ್ಲಿ ಮುಳುಗುತ್ತದೆ. ಜನ ಚಪ್ಪಾಳೆ ತಟ್ಟಿದರೆ ನೀರಿನಿಂದ ಗುಳ್ಳೆ ಬರುತ್ತದೆ. ಈ ಕ್ಷೇತ್ರಕ್ಕೆ ಗುಳಿ ಗುಳಿ ಶಂಕರ ಎಂದು ಕರೆಯಲಾಗುತ್ತದೆ.
ಹೊಸನಗರ-ಶಿವಮೊಗ್ಗ ಹೆದ್ದಾರಿಯ ಬಳಿ ಇಂಥ ವಿಸ್ಮಯ ಹುಟ್ಟಿಸುವ ಪುಣ್ಯಕ್ಷೇತ್ರವಿದೆ. ಅರಸಾಳು ರೈಲ್ವೆ ನಿಲ್ದಾಣದಿಂದ ಈ ಕ್ಷೇತ್ರ ಹತ್ತಿರ.
ಮಲೆನಾಡಿನ ಅಚ್ಚರಿಗಳಲ್ಲಿ ಒಂದಾದ ಈ ಕ್ಷೇತ್ರದ ವಿಡಿಯೋ ಇಲ್ಲಿ ನೋಡಿ..