ದಾಂಡೇಲಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನಾಲ್ಕು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಯೋಗ್ಯರ ಹುಡುಕಾಟ ನಡೆದಿದೆ.
ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್(3+1 ವರ್ಷ) ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಡಿಪ್ಲೋಮಾ ಇನ್ ಆರ್ಟಿಪಿಷಿಯಲ್ ಇಂಟ್ಲಿಜೆನ್ಸ್ ಮತ್ತು ತರಬೇತಿ ಮಷೀನ್ ಲರ್ನಿಂಗ್(3+1ವರ್ಷ) 8 ಸೀಟುಗಳು ಖಾಲಿಯಿದೆ. ಜೊತೆಗೆ ಡಿಪ್ಲೋಮಾ ಇನ್ ಇಲೇಕ್ಟಿçಕಲ್ಸ್ ಮತ್ತು ಇಲೆಕ್ಟಾçನಿಕ್ಸ್( 3+1ವರ್ಷ) 18 ಸೀಟುಗಳು ಖಾಲಿಯಿದೆ. ವಿದ್ಯಾರ್ಥಿನಿಯರಿಗೆ ಪ್ರವೇಶಾತಿಯಲ್ಲಿ ಶೇ 33ರ ಮಿಸಲಾತಿಯಿದೆ. ಐ.ಟಿ.ಐ (ಟರ್ನರ್, ಮಷಿನಿಷ್ಟ್, ಪೀಟರ್ರಾದ) ಮತ್ತು ಪಿ.ಯು.ಸಿ (ವಿಜ್ಞಾನ) ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ 02ನೇ ವರ್ಷದ ಪ್ರವೇಶಕ್ಕೆ ಅವಕಾಶವಿದೆ. ಆಸಕ್ತರಿಗೆ ಅರ್ಜಿ ಸಲ್ಲಿಸಲು ಜೂ 31 ಕೊನೆದಿನ.
ಮಾಹಿತಿಗೆ 08284-230437, 8618413074, 8105889940, 9449356647ನ್ನು ಸಂಪರ್ಕಿಸಿ.