ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ.
ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು, ಹೊಂಡದಲ್ಲಿ ಸಾಕಷ್ಟು ನೀರು ಕುಡಿದಿದ್ದನ್ನು ಸ್ಥಳೀಯರು ಕಕ್ಕಿಸಿದ್ದರು. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಬದುಕಿಲ್ಲ. ಆತ್ಮಹತ್ಯೆಗೆ ಕಾರಣವೂ ಗೊತ್ತಾಗಿಲ್ಲ.