ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಲೆನಾಡು ಭಾಗದಲ್ಲಿ ಜೋರಾದ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ನಸುಕಿನ ಅವಧಿಯಲ್ಲಿ ರಭಸ ಮಳೆ ಸುರಿದಿದೆ. ಕಳೆದ 24 ಗಂಟೆ ಅವಧಿಯ ಲೆಕ್ಕಾಚಾರದಲ್ಲಿ ಜಿಲ್ಲೆಯಲ್ಲಿ ಸರಾಸರಿ 57.58ರಷ್ಟು ಮಳೆಯಾಗಿದೆ.
ಈವರೆಗಿನ ಮಳೆ ಲೆಕ್ಕಾಚಾರದ ಒಟ್ಟಾರೆ ಮಾಹಿತಿ ಇಲ್ಲಿ ನೋಡಿ..
ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿ ನೋಡಿ..