ಜಿಲ್ಲಾ ಸರ್ಕಾರಿ ವಕೀಲ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದ್ದು, 10 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಇದ್ದವರು ಇದಕ್ಕೆ ಅರ್ಹರು.
ವಕೀಲ ವೃತ್ತಿ ಕೈಗೊಳ್ಳುವ ಬಗ್ಗೆ ಸಂಬoಧಿಸಿದ ಪ್ರಾಧಿಕಾರ ನೀಡಿದ ಸನ್ನದು ದೃಢೀಕೃತ ಪ್ರತಿ, ವಿಳಾಸ ದೃಢೀಕರಿಸುವ ಬಗ್ಗೆ ಆಧಾರ್ ಕಾರ್ಡ್ ಪ್ರತಿ, ಇತ್ತಿಚಿನ 2 ಪಾಸ್ ಪೋರ್ಟ್ ಭಾವಚಿತ್ರ ಜೊತೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಭೇಟಿ ಮಾಡಬಹುದು. ಅಂಚೆ ಮೂಲಕ ಸಹ ಈ ಎಲ್ಲಾ ದಾಖಲೆಗಳನ್ನು ಒದಗಿಸಲು ಅವಕಾಶವಿದ್ದು, ಆಸಕ್ತರು ಅಗಸ್ಟ್ 14ರ ಒಳಗೆ ಅರ್ಜಿ ಸಲ್ಲಿಸಿ.