ಮುಂಡಗೋಡು: ಸಾಲಗಾಂವ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗುರು ಪ್ರಸನ್ನ ಟಿ.ಸಿ ಅವರಿಗೆ ಜುಲೈ ತಿಂಗಳ `ಬೆಸ್ಟ್ ಪಿಡಿಓ\’ ಪ್ರಶಸ್ತಿ ದೊರೆತಿದೆ.
ಶುಕ್ರವಾರ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೋ ಈ ಪ್ರಶಸ್ತಿ ನೀಡಿದರು. ವಿವಿಧ ಅಧಿಕಾರಿಗಳು ಈ ವೇಳೆ ಜೊತೆಯಿದ್ದರು.