ಕಾರವಾರ: (Hescom announcements) ತುರ್ತು ಲೈನ್ ನಿರ್ವಹಣೆ ಕೆಲಸದ ಕಾರಣ ಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಅಗಸ್ಟ 13ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ಬೆಳಗ್ಗೆ 10 ಗಂಟೆಯಿ0ದ 11.30ರವರೆಗೆ ಸುಂಕೇರಿ ಮತ್ತು ನಂದನಗದ್ದಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಈ ಅವಧಿಯಲ್ಲಿ ಗ್ರಾಹಕರು ಸಹಕಾರ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.