ಗೋವಾದಲ್ಲಿ ವಾಸವಾಗಿದ್ದ ಶಿವನಂದ ಗಣಪತಿ ರಾಣೆ (61) ಎಂಬಾತ ತನ್ನ ಊರಾದ ಕಾರವಾರದ ಕೋಣೆವಾಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದಾಶಿವಗಡದ ಕೊಂಕಣವಾಡದ ಶಿವಾನಂದ ಪಂಚಾಯತ ಇಲಾಖೆಯಲ್ಲಿ ನೌಕರನಾಗಿದ್ದ. ನಿವೃತ್ತಿ ನಂತರ ಪತ್ನಿ ಜೊತೆ ವಾಸವಾಗಿದ್ದ. ಕಳೆದ ವರ್ಷ ಆತನ ಪತ್ನಿ ಅಸುನೀಗಿದ್ದಳು. ಆಗಿನಿಂದ ಮಾನಸಿಕವಾಗಿ ಕುಗ್ಗಿದ್ದ ಆತ ಗೋವಾದಲ್ಲಿನ ತನ್ನ ತಮ್ಮನ ಮನೆಯಲ್ಲಿ ವಾಸವಾಗಿದ್ದ. ಅಗಸ್ಟ 20ರಂದು ಆತ ತನ್ನ ಮನೆಯ ಮೊದಲ ಮಹಡಿಗೆ ತೆರಳಿ ನೇಣಿಗೆ ಶರಣಾಗಿದ್ದಾನೆ.
`S News ಡಿಜಿಟಲ್\’