ಸಿದ್ದಾಪುರದ ಭುವನಗಿರಿ ( Bhuvanagiri ) ಭುವನೇಶ್ವರೀ ದೇವಾಲಯದ ಸಭಾಂಗಣದಲ್ಲಿ ಅಗಸ್ಟ 24ರಂದು ಸಂಜೆ 6ಗಂಟೆಯಿ0ದ ಅಗಸ್ಟ 25ರ ಸಂಜೆ 6ಗಂಟೆಯವರೆಗೆ ನಿರಂತರ ಭಜನೆ ನಡೆಯಲಿದೆ.
ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಈ ಭಜನಾ ಕಾರ್ಯಕ್ರಮ ನಡೆಸಲಿದ್ದಾರೆ. ಸಾಗರದ ಸದ್ಗುರು ಶಾಸ್ತ್ರೀಯ ಸಂಗೀತ ವಿದ್ಯಾಲಯದವರು ಗಾಯನ ಪ್ರಸ್ತುತಪಡಿಸಲಿದ್ದಾರೆ.