
ದಾಂಡೇಲಿ :
ತಾಲ್ಲೂಕಿನ ಅಂಬೇವಾಡಿಯ ದೇವರಾಜ ಅರಸು ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಇಂದು ಬೆಳಿಗ್ಗೆ ಕನಕದಾಸ ಜಯಂತಿ ಆಚರಿಸಲಾಯಿತು.
ವಸತಿ ನಿಲಯದ ಮೇಲ್ವಿಚಾರಕರಾದ
ಚಿದಾನಂದ ಚಿಕ್ಕೊಪ್ಪ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನಕದಾಸರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಾಬುಲಾಲ್ ಬಮ್ಮನಹಳ್ಳಿ, ಹಾಗೂ ನಿಲಯದ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.