
ಶಿರಸಿ.
ಶಿರಸಿ ಕುಮಟಾ ರಸ್ತೆಯಲ್ಲಿರುವ ಮಂಜುಗುಣಿ ಬಳಿ ಭಾನುವಾರ ತಡರಾತ್ರಿ ಟಾಟಾ ಪಿಕಪ್ ಹಾಗೂ ಬೈಕ್ ನಡುವೆ ಬೀಕರ ರಸ್ತೆ ಅಪಘಾತ ನಡೆದಿದ್ದು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ದಾಸನಕೊಪ್ಪದ ಸೊಯೆಲ್ ಜಾಬೀರ ಮಿಠೆಗಾರ ಹಾಗು ಶಿರಸಿ ರಾಜೀವ ನಗರದ ಆನಂದ ಭೋವಿವಡ್ಡರ ಗಾಯಗೊಂಡಿದ್ದಾರೆ. ನಾರಾಯಣ ಎಂಬುವರು ತಮ್ಮ ಅಂಬುಲ್ಯೆನ್ಸ್ ಮೂಲಕ ಗಾಯಾಳುಗಳನ್ನು ಸರಕಾರಿ ಆಸ್ಪತ್ರಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ.