
ಹಳಿಯಾಳ:
ತಾಲೂಕಿನ ಅಜಮನಾಳ ಪಾಂಡರವಾಳ ಅರಣ್ಯದಲ್ಲಿ ಮರಗಳ್ಳರು ಸಾಗವಾನಿ ಮರ ಕಡಿಯುತ್ತಿರುವದನ್ನು ಪತ್ತೆ ಹಚ್ಚಿ 14 ಜನ ಮೇಲೆ ಕೇಸ್ ದಾಖಲಿಸಿ 10ಜನರಿಗೆ ಕಷ್ಟಡಿ ಗೇ ನೀಡಲಾಗಿದೆ ಸುಮಾರ 10ಲಕ್ಷ ರೂಪಾಯಿ ಸಾಗವಾನಿ ಮರಗಳನ್ನು ವಶಪಡಿಸಿಕೊಂಡಿದ್ದು ಈ ಕಾರ್ಯಾಚರಣೆ ಪ್ರಶಾಂತಕುಮಾರ ಕೆ ಸಿ IFS ನಿರ್ದೇಶದಂತೆ ಹಳಿಯಾಳ ವಿಭಾಗದ ಬೀರಪ್ಪ ACF ಮಾರ್ಗದರ್ಶನದಲ್ಲಿ ಸಂಗಮೇಶ ಪಾಟೀಲ್ ವಲಯ ಅರಣ್ಯ ಅಧಿಕಾರಿ ಸಾಂಬ್ರಾಣಿ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಬಸವರಾಜ್ ಎಮ್ ಪೂಜಾರಿ, ಚಿದಾನಂದ ಬಡಗೇರಾ, ಹಣಮಂತ ಚೌಗಲಾ, ಮಹಾಂತೇಶ್ ಬಳಬಟ್ಟಿ, ಷಣ್ಮುಖ ಹವಳಗಿ ಗಸ್ತು ಅರಣ್ಯ ಪಾಲಕರದ ವಿಠಲ್ ಸೊಡೆನ್ನಾನವರ್ ಸಲೀಮ್ ರೋಣದ, ರೇವಣಸಿದ್ಧ ಬಿರಾದಾರ್, ಇರಪ್ಪ ಹೊಂಗಲ್, ಜಾವೆದ್ ಮುಲ್ಲಾ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಮರಗಳ್ಳರಿಂದ ಬುಲೆರೋ ವಾಹನ ಸ್ವಿಫ್ಟ್ ಕಾರ್ ಎರಡು ಬೈಕ್ ಜಪ್ತಿ ಮಾಡಲಾಗಿದೆ.