
ಹಳಿಯಾಳ :
ತಾಲೂಕಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕಗಳಲ್ಲಿ ವಂದಾದ ರೈತರ ವಿವಿದ್ದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಸೊಸೈಟಿ ಗೆ ಇಂದು ನಾಮಪತ್ರ ಹಿಂತೆಗೆಯುವ ಕಡೆ ದಿನವಿದ್ದು ಸಾಲಗಾರ ಅಲ್ಲದ ಕ್ಷೇತ್ರಕ್ಕೆ 3 ಜನ ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ಇಬ್ಬರು ನಾಮಪತ್ರ ಹಿಂಪಡೆದಿದ್ದು ಹಳಿಯಾಳ ಜೋಯಿಡ್ ಕ್ಷೇತ್ರದ ಮಾಜಿ ಶಾಸಕ ಸುನಿಲ ಹೆಗಡೆ ಬೆಂಬಲಿತ್ ಅಭ್ಯರ್ಥಿ ಉದಯ ಜಾದವ್ ಅವಿರೋದ್ ಆಯ್ಕೆ ಆಗಿದ್ದಾರೆ