
ದಾಂಡೇಲಿ: ನಗರಸಭಾ ಕಾರ್ಯಾಲಯ ದಾಂಡೇಲಿ
ಸಾರ್ವಜನಿಕರಿಗೆ ದಾಂಡೇಲಿ ನಗರಸಭೆ ವ್ಯಾಪ್ತಿಯ ಮೂಲಕ ತಿಳಿಯಪಡಿಸುವುದೆನೆಂದರೆ ದಾಂಡೇಲಿ ನಗರದ ನೀರು ಸರಬರಾಜು ಘಟಕದ ಮುಖ್ಯ ಪೈಪ್ ಲೈನ್ ನಲ್ಲಿ ಹೆಚ್ಚಿನ ಪ್ರಮಾಣದ ನೀರು ಸೋರಿಕೆಯಾಗಿ ಪೋಲಾಗುತ್ತಿದ್ದು ಅದನ್ನು ಶೀಘ್ರದಲ್ಲಿ ರಿಪೇರಿ ಮಾಡಿಸುವುದು ಅವಶ್ಯ ಇರುತ್ತದೆ. ಆದ್ದರಿಂದ ದಿನಾಂಕ: 19-03-2025 ಮತ್ತು 20-03-2025 ರಂದು 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ವುಂಟಾಗುತ್ತಿದ್ದು ನಗರಸಭೆಯೊಂದಿಗೆ ಸಹಕರಿಸಲು ಕೋರಲಾಗಿದೆ.