
ಶಿರಸಿ.
ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ಮುಂಭಾಗದಲ್ಲಿ ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆ ಚಾಲನೆ ನೀಡಲಾಯುತು. ಈ ವೇಳೆ ಬೇಡರವೇಶದಾರಿ ದೀವಟಿಗೆ ನೀಡುವ ಮೂಲಕ ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗಿಗೆ ಸಾಗಿತು.
ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆ ಹೊರಡಲು ಹಸಿರು ನಿಶಾನೆ ತೋರಿಸುವ ಮುಲಕ ಜಂಟಿಯಾಗಿ ಅನುಮತಿ ನೀಡಿದ ಜಿಲ್ಲಾದಿಕಾರಿ ಲಕ್ಷ್ಮೀಪ್ರೀಯಾ,ಜಿ.ಪ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ಹಾಗು ಸಹಾಯಕ ಆಯುಕ್ತರಾದ ಕಾವ್ಯರಾಣಿ ಅವರು ಮೆರವಣಿಗೆ ಜೊತೆಗೆ ಹೆಜ್ಜೆ ಹಾಕಿದರು.
ಮೆರವಣಿಗೆಯಲ್ಲಿ ಜನರಿಂದ ಕದಂಬರ ಕನ್ನಡದ ನಾಡ ನುಡಿ ಘೋಷಣೆ ಮೊಳಗಿದವು.