ವಿಶೇಷ ಲೇಖನ
ಸಾಧಕರು-ಸನ್ಮಾನಿತರ ಕುರಿತು ಪತ್ರಿಕೆಯಲ್ಲಿ ಲೇಖನ ಪ್ರಕಟಿಸುವುದರೊಂದಿಗೆ ಆ ಅಕ್ಷರಕ್ಕೆ ಅಂದದ ಪ್ರೇಮ್ ಅಳವಡಿಸಿದರೆ ಅದುವೇ ಅವರಿಗೆ ಕೊಡಬಹುದಾದ ಆಪ್ತ ಉಡುಗರೆ. ಈ ಉಡುಗರೆ ಸಿದ್ಧಪಡಿಸಿಕೊಡುವುದು ನಮ್ಮ ಕೆಲಸ.