Sanjay Patil
April 14, 2026
ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆತಂಕ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ನ್ಯಾಯಾಲಯದ ಆವರಣದಲ್ಲೇ ನಿಲ್ಲಿಸಿದ್ದ ನ್ಯಾಯವಾದಿಯೊಬ್ಬರ ವಾಹನವನ್ನು ದುಷ್ಕರ್ಮಿಗಳು ಹಾನಿಗೊಳಪಡಿಸಿರುವ ಪ್ರಕರಣ...
