ದಾಂಡೇಲಿ :
11 ಕೆ.ವಿ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ದಾಂಡೇಲಿ ನಗರದ ಹಲವು ಭಾಗಗಳಲ್ಲಿ ಎ.೧೭ ಶುಕ್ರವಾರ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ದಾಂಡೇಲಿ ಹೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾದ ದೀಪಕ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಮಾರುತಿನಗರ, 14ನೇ ಬ್ಲಾಕ್, ಟೌನ್ಶಿಪ್, ಎರಿಯಾಗಳಲ್ಲಿ ವಿದ್ಯುತ್ ಪೊರೈಕೆ ಯಲ್ಲಿ ವ್ಯತಯವಾಗಲಿದೆ.
