Sanjay Patil
November 13, 2026
ದಾಂಡೇಲಿ: ಕನ್ನಡ ಸಾಹಿತ್ಯ ಲೋಕದಲ್ಲಿ ವಚನಕಾರರು ಹೊಸ ಮನ್ವಂತರವನ್ನು ಸೃಷ್ಟಿಸಿದವರು. ಕನ್ನಡವನ್ನು ಸಂಸ್ಕೃತಮಯ ಮತ್ತು ಛಂದಸ್ಸಿನ ಕಟ್ಟಳೆಗಳಿಂದ ಬಿಡುಗಡೆಗೊಳಿಸಿದವರು. ಕನ್ನಡವನ್ನು ವಿಶ್ವಮಟ್ಟಕ್ಕೆ ಏರಿಸಿದವರು...
