ಮುಂಡಗೋಡ:
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಟಿಬೇಟಿಯನ್ ಕ್ಯಾಂಪ್ ನಲ್ಲಿ ಸೋಮವಾರ ದಾಂಡೇಲಿ- ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ದಲೈಲಾಮಾ ಅವರ ಆಶಿರ್ವಾದ ಪಡೆದರು.
ಬೆಳಗ್ಗೆಯೇ ಬೆಟ್ಟಿ ನೀಡಿದ ಸುನೀಲ್ ಹೆಗಡೆ ಅವರು ಬಳಿಕ ರಾಜ್ಯಕ್ಕೆ ಆಗಮಿಸಿದ ದಲೈಲಾಮಾ ಅವರನ್ನು ಅಭಿನಂದಿಸಿದರು. ಬಳಿಕ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗುವಂತೆ ಆಶಿರ್ವಾದ ಪಡೆದರು.
