ದಾಂಡೇಲಿ :
11 ಕೆ.ವಿ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ದಾಂಡೇಲಿ ನಗರದ ಹಲವು ಭಾಗಗಳಲ್ಲಿ ನಾಳೆ ಬುಧವಾರ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ದಾಂಡೇಲಿ ಹೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾದ ದೀಪಕ್ ನಾಯಕ್ ಅವರು ಮಾದ್ಉಮದ ಮೂಲಕ ತಿಳಿಸಿದ್ದಾರೆ.
ಸಾಯಿನಗರ, ಮಾರುತಿನಗರ, ಗಾಂಧಿನಗರ, 14ನೇ ಬ್ಲಾಕ್, ಗಾವಟನ್, ಟೌನ್ಶಿಪ್, ವನಶ್ರೀನಗರ, ವಿಜಯನಗರ,ಅಂಬೇವಾಡಿ, ಕೈಗಾರಿಕಾ ಪ್ರದೇಶ, ಗಣೇಶನಗರ, , E.W.S, ಕೆ.ಎಚ.ಬಿ ಕಾಲೋನಿ, ಬಸವೇಶ್ವರನಗರ, ಸುಭಾಷ್ ನಗರ, ಆಜಾದ್ ನಗರ, J.N ರಸ್ತೆ, ಬಾಂಬೆಚಾಳ್ ಮತ್ತು ಸಂಡೆ ಮಾರ್ಕೆಟ್ ಗಳಲ್ಲಿ ವಿದ್ಯುತ್ ಪೊರೈಕೆ ಯಲ್ಲಿ ವ್ಯತಯವಾಗಲಿದೆ.
