• Latest
Prediction for July 23 2025

27 ಜೂನ್ 2025ರ ದಿನ ಭವಿಷ್ಯ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

27 ಜೂನ್ 2025ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಕಲಾವಿದರಿಗೆ ಈ ದಿನ ಶುಭವಾಗಲಿದೆ. ಕಲಾ ಆರಾಧಕರಿಗೆ ಯೋಗ್ಯ ಅವಕಾಶ ಸಿಗಲಿದೆ. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಎಲ್ಲಾ ಕೆಲಸ ತೊಡಕಿಲ್ಲದೇ ನಡೆಯುತ್ತದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಕೃಷಿಗೆ ಸಂಬoಧಿಸಿದ ವಸ್ತು ಖರೀದಿಗೆ ಯೋಗ್ಯ ದಿನ. ವಾಹನ ಓಡಿಸುವಾಗ ಜಾಗೃತೆಯಿರಲಿ. ಆತುರದ ನಿರ್ಧಾರ ಬೇಡ.

ADVERTISEMENT

ಮಿಥುನ ರಾಶಿ: ಈ ದಿನದ ಎಲ್ಲಾ ಕಾರ್ಯಗಳು ಆತ್ಮ ವಿಶ್ವಾಸದಿಂದ ಕೂಡಿರುತ್ತದೆ. ಆತ್ಮ ವಿಶ್ವಾಸದಿಂದ ಮಾಡಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯರ ಅನುಗ್ರಹಪಡೆಯುವುದರಿಂದ ಇಷ್ಟಾರ್ಥ ಸಿದ್ಧಿ ಸಾಧ್ಯ.

ಕರ್ಕ ರಾಶಿ: ಅತಿಯಾದ ಓಡಾಟದಿಂದ ದೇಹದಲ್ಲಿ ಅಶಕ್ತಿ ಉಂಟಾಗುವ ಲಕ್ಷಣಗಳಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದುರ್ಗಾದೇವಿ ಆರಾಧನೆ ಮಾಡಿ.

ಸಿಂಹ ರಾಶಿ: ಅನಗತ್ಯವಾಗಿ ಕೋಪ ಮಾಡಿಕೊಳ್ಳಬೇಡಿ. ಜನರ ಜೊತೆ ಸಂವಹನ ನಡೆಸುವಾಗ ಎಚ್ಚರವಾಗಿರಿ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಕನ್ಯಾ ರಾಶಿ: ಅವಕಾಶಗಳು ಕೈ ತಪ್ಪಿದರೆ ನಿರಾಸೆಯಾಗುವುದು ಬೇಡ. ಹೊಸ ದಾರಿ ಗೋಚರವಾಗುವ ಸಾಧ್ಯತೆಯಿದೆ. ಅನೇಕ ಅವಕಾಶಗಳು ಸಿಗಲಿದೆ.

ತುಲಾ ರಾಶಿ: ಹಿರಿಯರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಇಡೀ ದಿನ ಚೈತನ್ಯದಿಂದ ಕೂಡಿರಲಿದೆ.

ವೃಶ್ಚಿಕ ರಾಶಿ: ಗುರಿ ಸಾಧನೆಗೆ ಕಾರ್ಯ ಶುರು ಮಾಡಿ. ದೊಡ್ಡ ದೊಡ್ಡ ಕೆಲಸಗಳ ಆರಂಬಕ್ಕೆ ಯೋಗ್ಯ ದಿನ. ಸೂರ್ಯನಾರಾಯಣನ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಲಿದೆ.

ಧನು ರಾಶಿ: ಹಿತಶತ್ರುಗಳಿಂದ ದೂರವಿರಿ. ಎಚ್ಚರಿಕೆಯೂ ಅಗತ್ಯ. ಹೊಸ ವಾಹನ ಖರೀದಿಗೆ ಶುಭ ದಿನ.

ಮಕರ ರಾಶಿ: ಪ್ರಯತ್ನ ಪಟ್ಟರೂ ಫಲ ಸಿಗದಕ್ಕಾಗಿ ಬೇಸರ ಬೇಡ. ಗುರಿಯ ಕಡೆ ನಿರಂತರ ಪ್ರಯತ್ನ ಮುಂದುವರೆಯಲಿ. ಏಕಾಗೃತೆಯ ಮನಸ್ಸಿನಿಂದ ಸಾಧನೆ ಮಾಡಿ.

ಕುಂಭ ರಾಶಿ: ಹೊಸದಾಗಿ ಉದ್ಯೋಗ ಶುರು ಮಾಡುವವರಿಗೆ ಯಶಸ್ಸು ಸಾಧ್ಯ. ಆಂಜನೇಯನ ಅನುಗ್ರಹವನ್ನು ಪಡೆಯುವುದರಿಂದ ಇಷ್ಟಾರ್ಥ ಪ್ರಾಪ್ತಿ. ಲವಲವಿಕೆಯಿಂದ ಕೆಲಸ ಮಾಡಿ.

ಮೀನ ರಾಶಿ: ಉತ್ತಮ ಕಾರ್ಯ ಮಾಡಿದವರಿಗೆ ಉನ್ನತಿ ಸಾಧ್ಯ. ಉದ್ಯೋಗದಲ್ಲಿಯೂ ಪದೋನ್ನತಿ-ಮೆಚ್ಚುಗೆ ಸಿಗುವ ಲಕ್ಷಣಗಳಿವೆ. ಕುಲದೇವರ ಅನುಗ್ರಹವನ್ನು ಪಡೆಯಿರಿ.

ADVERTISEMENT

Discussion about this post

Previous Post

ಪ್ರವಾಸಿ ಸ್ಥಳದಲ್ಲಿ ಗಾಂಜಾ ಅಮಲು: ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದವರಿಗೆ ಮಂಡೆಬಿಸಿ!

Next Post

ಅಲ್ಲೂ ಇಲ್ಲ.. ಇಲ್ಲೂ ಇಲ್ಲ.. ಅವರಿಬ್ಬರು ಎಲ್ಲಿ ಹೋದರು ಎಂದೇ ಗೊತ್ತಿಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋