• Latest
Prediction for July 23 2025

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 9ರ ದಿನ ಭವಿಷ್ಯ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 9ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಅಧಿಕ ಪರಿಶ್ರಮ ಹಾಕುತ್ತೀರಿ. ಆದರೆ, ಅದರ ಪ್ರತಿಫಲ ಕಡಿಮೆ. ಆರೋಗ್ಯದ ಕಡೆ ಜೋಪಾನ. ಉದ್ಯೋಗದಲ್ಲಿ ಏರುಪೇರು ಸಾಮಾನ್ಯ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಉದ್ಯೋಗದಲ್ಲಿ ಸುಧಾರಣೆ ಸಾಧ್ಯ. ಒತ್ತಡವೂ ಅಧಿಕವಾಗಿರಲಿದೆ. ಮಾಡುವ ಕೆಲಸ ಶೃದ್ಧೆಯಿಂದ ಮಾಡಿ. ಅಭಿವೃದ್ಧಿ ಕಾಣಲಿದ್ದೀರಿ.

ADVERTISEMENT

ಮಿಥುನ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳಿಂದ ತೊಂದರೆ. ವ್ಯವಹಾರ ನಿಮಿತ್ತವಾಗಿ ದೂರದ ಪ್ರಯಾಣ ಬರುವ ಸಾಧ್ಯತೆ. ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಿ

ಕರ್ಕಾಟಕ ರಾಶಿ: ಹೊಸ ಉದ್ಯೋಗಿಗಳಿಗೆ ಶುಭದಿನ. ಉದ್ಯಮಿಗಳಿಗೆ ಪ್ರಗತಿಯಾಗಲಿದೆ. ಉಡುಪು ಮತ್ತು ಆಭರಣ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.

ಸಿಂಹ ರಾಶಿ: ಇಂದಿನ ದಿನ ನಿಮಗೆ ತಾಳ್ಮೆಯ ಪರೀಕ್ಷೆಯಾಗಲಿದೆ. ಉದ್ಯಮದಲ್ಲಿ ಹೊಸ ಪ್ರಗತಿಯನ್ನು ತರುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಕನ್ಯಾ ರಾಶಿ: ದಿನವಿಡೀ ಶಾಂತಿ ಮತ್ತು ನೆಮ್ಮದಿ ಇರಲಿದೆ. ಉದ್ಯೋಗ ಆಸಕ್ತರಿಗೆ ಹೊಸ ಅವಕಾಶಗಳು ತಡೆಯಲಿದೆ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಫಲ ಸಿಗಲಿದೆ.

ತುಲಾ ರಾಶಿ: ವೃತ್ತಿ ಕ್ಷೇತ್ರದಲ್ಲಿ ನಿಮಗೆ ಗೌರವ ಸಿಗಲಿದೆ. ಅನಿರೀಕ್ಷಿತ ಧನ ಆಗಮನ. ಜೊತೆಗೆ ಕುಟುಂಬದಲ್ಲಿನ ಖರ್ಚುಗಳು ಹೆಚ್ಚಾಗುವ ಸಂಭವವಿದೆ. ಆರೋಗ್ಯದಲ್ಲಿ ಕೂಡ ಏರುಪೇರು ಆಗುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ: ಮನಸ್ಸು ಚಿಂತೆಯಿoದ ಕೂಡಿರಲಿದೆ. ತಾಳ್ಮೆಯಿಂದ ಇರುವುದು ಉತ್ತಮ. ಜನರಿಂದ ಮೆಚ್ಚುಗೆಯನ್ನು ಸಹ ಪಡೆಯಲಿದ್ದೀರಿ. ಆರೋಗ್ಯದ ಕಡೆ ಗಮನವಿರಲಿ.

ಧನು ರಾಶಿ: ಉದ್ಯಮವನ್ನು ಆರಂಭಿಸಲು ಉತ್ತಮವಾದ ದಿನ. ಏಕಾಏಕಿ ಪ್ರಯಾಣ ಬರುವಂತಹ ಸಾಧ್ಯತೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡಲಿದೆ.

ಮಕರ ರಾಶಿ: ಈ ದಿನ ನಿಮಗೆ ಉತ್ತಮವಾಗಿರಲಿದೆ. ಆಭರಣ ಮತ್ತು ಭಟ್ಟೆ ವ್ಯಾಪಾರಿಗಳಿಗೆ ಲಾಭವಾಗಲಿದೆ. ಭೂಮಿ ಖರೀದಿ ಮಾಡುವವರಿಗೂ ಉತ್ತಮ ದಿನ.

ಕುಂಭ ರಾಶಿ: ಹೂಡಿಕೆಯಲ್ಲಿ ಅತಿ ಹೆಚ್ಚು ಲಾಭಗಳಿಸುತ್ತೀರಿ. ಮುದ್ರಣ ವ್ಯಾಪಾರಿಗಳಿಗೆ ಲಾಭವಾಗಲಿದೆ. ಅನಿರೀಕ್ಷಿತವಾಗಿ ಸಂಬoಧಿಗಳ ಆಗಮನ ಆಗಲಿದೆ. ಆರೋಗ್ಯವು ಕೂಡ ಉತ್ತಮ ಸ್ಥಿತಿಯಲ್ಲಿರುತ್ತದೆ.

ಮೀನ ರಾಶಿ: ಈ ದಿನ ಎಲ್ಲಾ ರೀತಿಯಲ್ಲಿಯೂ ನಿಮಗೆ ಶುಭ ತರಲಿದೆ. ಉದ್ಯೋಗದಲ್ಲಿಯೂ ಲಾಭವಾಗಲಿದೆ. ಆರೋಗ್ಯ ಸುಧಾರಣೆ ಕಾಣಲಿದೆ.

ADVERTISEMENT

Discussion about this post

Previous Post

ಈ ಹಣದಲ್ಲಿ ಕೊಟ್ಟಿಗೆ ನಿರ್ಮಾಣವೂ ಅಸಾಧ್ಯ: ಪೂರ್ತಿ ಮನೆ ಬಿದ್ದರೂ ಒಂದೇ ಲಕ್ಷ ರೂ ಪರಿಹಾರ!

Next Post

ಅಕ್ರಮ-ಅವ್ಯವಹಾರ: ಅವಸಾನದ ಅಂಚಿನಲ್ಲಿ ಸಹಕಾರಿ ಸಂಘಗಳು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋