• Latest
Housebreaking and shop robbery Sirsi police arrest thief thief and liar!

ಮನೆಗೆ ನುಗ್ಗಿ ಅಂಗಡಿ ದರೋಡೆ: ಶಿರಸಿ ಪೊಲೀಸರಿಂದ ಕಳ್ಳ-ಕುಳ್ಳ-ಸುಳ್ಳನ ಸೆರೆ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮನೆಗೆ ನುಗ್ಗಿ ಅಂಗಡಿ ದರೋಡೆ: ಶಿರಸಿ ಪೊಲೀಸರಿಂದ ಕಳ್ಳ-ಕುಳ್ಳ-ಸುಳ್ಳನ ಸೆರೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Housebreaking and shop robbery Sirsi police arrest thief thief and liar!
ADVERTISEMENT

ಶಿರಸಿಯ ಜೀವನ ಶೇಟ್ ಅವರ ಚಿನ್ನದ ಅಂಗಡಿಗೆ ನುಗ್ಗಿ ಅಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಡಕಾಯಿತರಿಂದ ಒಟ್ಟು 2.23 ಲಕ್ಷ ರೂ ಮೌಲ್ಯದ ಆಭರಣಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶಿರಸಿ ದಾಸನಕೊಪ್ಪದಲ್ಲಿ ಜೀವನ ಶೇಟ್ ಅವರು ಚಿನ್ನದ ಕೆಲಸ ಮಾಡಿಕೊಂಡಿದ್ದರು. ಜೀವನ ಶೇಟ್ ಅವರ ಮಾವ ದತ್ತಾತ್ರೇಯ ಶೇಟ್ ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿಂದ ಜೀವನ ಶೇಟ್ ಅವರ ಮಳಿಗೆ ಒಳಗೆ ಪ್ರವೇಶಿಸಿದ್ದರು. 2025ರ ಜುಲೈ 12ರಂದು ಅಂಗಡಿಯಲ್ಲಿದ್ದ ಆಭರಣ ಕಳ್ಳತನ ನಡೆದ ಬಗ್ಗೆ ಜೀವನ ಶೇಟ್ ಅವರು ಪೊಲೀಸ್ ದೂರು ನೀಡಿದ್ದರು.

ADVERTISEMENT

ಪ್ರಕರಣದ ಬೆನ್ನತ್ತಿದ ಪೊಲೀಸರು ವಿಶೇಷ ತಂಡ ರಚಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿರಸಿ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ, ಪಿಐ ಶಶಿಕಾಂತ ವರ್ಮಾ ಸೇರಿ ಕಳ್ಳರ ಪತ್ತೆಗೆ ವಿವಿಧ ಆಯಾಮಗಳಿಂದ ಚಿಂತಿಸಿದರು. ಪಿಎಸ್‌ಐ ಮಹಾತಪ್ಪ ಕುಂಬಾರ ಹಾಗೂ ಸುನಿಲಕುಮಾರ ಕಾಂಬ್ಳೆ ಅವರ ಜೊತೆ ಪೊಲೀಸ್ ಸಿಬ್ಬಂದಿ ಅಬ್ದುಲ ಅನ್ಸಾರಿ, ಕುಮಾರ ಬಣಗಾರ, ಬಸವರಾಜ ಜಾಡರ್, ಮಂಜಪ್ಪ ಪಿ, ರಾಜೇಶ ಪಿ ಎಂ
ದಿವಾನ ಅಲಿ, ಮಹಾದೇವ ವಾಲಿಕಾರ, ರೇವಪ್ಪ ಬಂಕಾಪುರ ಹಾಗೂ ಉದಯ ಗುನಗಾ ಕಾರ್ಯಾಚರಣೆಗಿಳಿದರು.

ವಿವಿಧ ತಂತ್ರಜ್ಞಾನ ಹಾಗೂ ಸಾಕ್ಷಿ ಸಂಗ್ರಹದ ಆಧಾರದ ಮೇರೆಗೆ ಭಟ್ಕಳ ಮೂಲದ ಇಮ್ರಾನ್ ಇಕ್ಕೇರಿ, ಇಮ್ರಾನ್ ರಮಣದಾರ್ ಹಾಗೂ ಅಮೀರ್ ಬ್ಯಾರಿ ಎಂಬಾತರನ್ನು ವಶಕ್ಕೆಪಡೆದವರು. ಆ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಜೀವನ ಶೇಟ್ ಅವರ ಅಂಗಡಿಯಲ್ಲಿ ಕಾಣೆಯಾಗಿದ್ದ ದೇವರ ಮೂರ್ತಿ, ಬೆಳ್ಳಿ ಆಭರಣ, ಉಂಗುರಗಳು ಸಿಕ್ಕವು. ಆ ಮೂವರನ್ನು ಬಂಧಿಸಿ 223500ರೂ ಮೌಲ್ಯದ ಆಭರಣಗಳನ್ನು ಪೊಲೀಸರು ಜಪ್ತು ಮಾಡಿದರು.

ADVERTISEMENT

Discussion about this post

Previous Post

2025 ಜುಲೈ 27ರ ದಿನ ಭವಿಷ್ಯ

Next Post

ಹೆದ್ದಾರಿ ಕಂಪನಿಗೆ ಹೋರಾಟಗಾರನ ಎಚ್ಚರಿಕೆ: ಗುಂಡಿ ಮುಚ್ಚಿ ಇಲ್ಲವೇ ಕ್ರಿಮಿನಲ್ ಕೇಸ್ ಎದುರಿಸಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋