• Latest
Prediction for July 23 2025

2025 ಸೆಪ್ಟೆಂಬರ್ 20ರ ದಿನ ಭವಿಷ್ಯ

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025 ಸೆಪ್ಟೆಂಬರ್ 20ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ನಿಮ್ಮೊಳಗಿನ ಆಂತರಿಕ ಶಕ್ತಿ ಈ ದಿನ ಹೆಚ್ಚಳವಾಗುವ ಸಾಧ್ಯತೆಯಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮಗೆ ಸಿಕ್ಕ ಹೊಸ ಅವಕಾಶಗಳನ್ನು ಬಿಡಬಾರದು. ಆರ್ಥಿಕ ಅಭಿವೃದ್ಧಿ ಸಾಧ್ಯವಿದ್ದರೂ ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಈ ದಿನ ನಿಮ್ಮ ಮನಸ್ಸು ಆಹ್ಲಾದಕರವಾಗಿರಲಿದ್ದು, ಆ ಖುಷಿಯನ್ನು ಅನುಭವಿಸಿ. ಸೌಹಾರ್ಧ ಕೂಟಗಳಲ್ಲಿ ಭಾಗವಹಿಸಿ ಅಲ್ಲಿ ಗಣ್ಯರನ್ನು ಪ್ರೀತಿಯಿಂದ ಮಾತನಾಡಿಸಿ. ಅನೇಕ ದಿನಗಳಿಂದ ಬಾಕಿಯಿರುವ ಕೆಲಸ ಮುಗಿಸಲು ಉತ್ತಮ ದಿನ.

ADVERTISEMENT

ಮಿಥುನ ರಾಶಿ: ವಿದ್ಯಾರ್ಥಿಗಳ ಕಲಿಕೆಗೆ ಈ ದಿನ ಸೂಕ್ತವಾಗಿದೆ. ಆರ್ಥಿಕ ಲಾಭ-ಹಾನಿ ಸರಿಸಮಾನವಾಗಿ ಅನುಭವಿಸುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಮುಖ್ಯವಾಗಿದ್ದು, ಮಾನಸಿಕ ಧೈರ್ಯವನ್ನು ಕಳೆದುಕೊಳ್ಳಬೇಡಿ.

ಕರ್ಕ ರಾಶಿ: ನಿಮ್ಮ ಕಷ್ಟದ ಕಾಲದಲ್ಲಿ ಸ್ನೇಹಿತರು ಸಹಾಯ ಮಾಡುತ್ತಾರೆ. ಅಂಥ ಸ್ನೇಹಿತರ ಸಹಾಯವನ್ನು ಸ್ಮರಿಸಲು ಮರೆಯದಿರಿ. ನಿಮ್ಮ ಮನಸ್ಸಿನ ಒತ್ತಡಗಳನ್ನು ದೂರ ಮಾಡಿ. ಹೊಟ್ಟೆ, ಎದೆ ನೋವು ಕಾಣಿಸಿದರೆ ತಕ್ಷಣ ಚಿಕಿತ್ಸೆಪಡೆಯಿರಿ.

ಸಿಂಹ ರಾಶಿ: ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳ ಪ್ರದರ್ಶನಕ್ಕೆ ಈ ದಿನ ಯೋಗ್ಯವಾಗಿದೆ. ಹಣಕಾಸು ವಿಷಯದಲ್ಲಿ ಮೋಸವಾಗುವ ಸಾಧ್ಯತೆಗಳಿರುವುದರಿಂದ ಆರ್ಥಿಕ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಧ್ಯಾನ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ: ನಿಮ್ಮ ಕುಟುಂಬ-ಪರಿವಾರದವರ ಜೊತೆ ಸರಿಯಾಗಿ ಮಾತನಾಡಿ. ಸಣ್ಣ ಸಣ್ಣ ವಿಷಯಗಳಿಗೆ ಸಿಟ್ಟು ಮಾಡಿಕೊಳ್ಳುವ ಸ್ವಭಾವ ನಿಮಗೆ ಆರೋಗ್ಯಕರವಲ್ಲ. ಶಿಸ್ತಿನ ಜೀವನ ನಡೆಸಲು ಪ್ರಯತ್ನಿಸಿ.

ತುಲಾ ರಾಶಿ: ನೀವು ಸೇವಿಸುವ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ನಿಮ್ಮ ಮಾತು ಬೇರೆಯವರ ಮನಸ್ಸು ನೋಯಿಸದ ರೀತಿಯಲ್ಲಿರಲಿ. ಸ್ನೇಹಿತರಿಂದ ನೆರವು ಸಿಗಲಿದೆ.

ವೃಶ್ಚಿಕ ರಾಶಿ: ನಿಮ್ಮ ಕೆಲಸಕ್ಕೆ ಹಲವು ಆತಂಕ ಎದುರಾಗಲಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿ. ಹೊಸ ಪ್ರಯೋಗಗಳನ್ನು ಮಾಡಿ ಉದ್ಯೋಗವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಿ. ಆತ್ಮವಿಶ್ವಾಸದಿಂದ ಕೆಲಸ ಮಾಡಿ.

ಧನು ರಾಶಿ: ನಿಮ್ಮ ಹಣಕಾಸು ಸ್ಥಿತಿಯಲ್ಲಿ ಬದಲಾವಣೆ ಆಗಬಹುದು. ಕುಟುಂಬದವರ ಜೊತೆ ಭಿನ್ನಾಭಿಪ್ರಾಯ ಅಗತ್ಯವಿಲ್ಲ. ನಿಮ್ಮ ಮನಸ್ಸು ಶಾಂತವಾಗಿರಲಿ.

ಮಕರ ರಾಶಿ: ಇಷ್ಟು ದಿನಗಳ ಕಾಲ ನೀವು ಅನುಭವಿಸಿದ ನೋವು-ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಪ್ರೀತಿ-ಪ್ರೇಮ ವಿಷಯದಲ್ಲಿ ಜಯ ಸಿಗಲಿದೆ. ನಿಮ್ಮ ಗುರಿ ತಲುಪುವ ಕಡೆ ಗಮನಹರಿಸಿ.

ಕುಂಭ ರಾಶಿ: ನಿಮ್ಮೊಳಗಿನ ಆಲೋಚನೆ ದಿಕ್ಕುಗಳು ಬದಲಾಗಲಿದೆ. ಆ ಆಲೋಚನೆಗಳನ್ನು ಸರಿಯಾಗಿ ಬಳಸಿಕೊಂಡು ಉದ್ಯೋಗದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.

ಮೀನ ರಾಶಿ: ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿದೆ. ಮಾನಸಿಕವಾಗಿ ಕುಗ್ಗದಿರಿ. ಕುಟುಂಬದವರ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.

ADVERTISEMENT

Discussion about this post

Previous Post

ಕಾರವಾರ: ಮಟ್ಕಾ ಆಡಲು ಹೋದವನ ವಿರುದ್ಧವೂ ಕಾನೂನು ಕ್ರಮ!

Next Post

ಮೋದಿ ಜನ್ಮದಿನ: ಒಂದು ತಾಸಿನ ಸಿನಿಮಾಗೆ 1ರೂ ಮಾತ್ರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋