ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT
ADVERTISEMENT
uknews9.com

uknews9.com

ಆಯಾಸ: ರಸ್ತೆ ಬದಿ ಬಿದ್ದ ಮಹಿಳೆಗೆ ಪೊಲೀಸರ ನೆರವು

Fatigue Police help woman who fell by the side of the road

ರಸ್ತೆ ಅಂಚಿನಲ್ಲಿ ನಡೆದುಹೋಗುತ್ತಿದ್ದ ವೃದ್ಧೆಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದು, ಇದನ್ನು ನೋಡಿದ ಗೋಕರ್ಣ ಪೊಲೀಸರು ಆಕೆಯನ್ನು ಉಪಚರಿಸಿ ಸಂಬoಧಿಕರ ಮನೆಗೆ ಕಳುಹಿಸಿದ್ದಾರೆ. ಮಂಗಳವಾರ ಮಾರುಕಟ್ಟೆಗೆ ಬಂದಿದ್ದ ವೃದ್ಧೆ...

Read moreDetails

ಡೀಸಿ ಫೋನ್ ನಂ ರಿಚಾರ್ಜ ಮಾಡಿ!

ಡೀಸಿ ಫೋನ್ ನಂ ರಿಚಾರ್ಜ ಮಾಡಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಬಳಸುತ್ತಿರುವ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿದರೆ `ರಿಚಾರ್ಜ ಮಾಡಿ' ಎಂಬ ಧ್ವನಿ ಕೇಳುತ್ತಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ...

Read moreDetails

ಮುಂಡಗೋಡದಲ್ಲಿ ಸಿಕ್ಕಿಬಿದ್ದ ಮಂಚಿಕೇರಿಯ ಬೈಕ್ ಕಳ್ಳ!

Manchikeri bike thief caught in Mundagoda!

ಮುಂಡಗೋಡ ಪಟ್ಟಣದಲ್ಲಿದ್ದ ಬೈಕ್ ಕಳ್ಳತನ ಮಾಡಿದ್ದ ಮಂಚಿಕೇರಿಯ ನಾಸೀರ ಅಹ್ಮದ್ ಸಯ್ಯದ್ ಸಿದ್ದಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಮುಂಡಗೋಡಿನ ನ್ಯಾಸರ್ಗಿ ಪ್ಲಾಟಿನ...

Read moreDetails

ಅಂಗವಿಕಲೆಗಾಗಿ ನಿರ್ಮಿಸಿದ ಸೇತುವೆಯೂ ಅಂಗವಿಕಲ!

Even a bridge built for the disabled is disabled!

ಅಂಗವಿಕಲ ಮಹಿಳೆಯೊಬ್ಬರಿಗೆ ಆಸರೆಯಾಗುವುದಕ್ಕಾಗಿ ಸರ್ಕಾರ ಕಾಲು ಸಂಕವೊoದನ್ನು ನಿರ್ಮಿಸಿದೆ. ಆದರೆ, ಐದು ವರ್ಷ ಕಳೆದರೂ ಆ ಕಾಲು ಸಂಕ ಪೂರ್ಣವಾಗದೇ ಅಂಗವೈಕಲ್ಯತೆಯಿoದ ಬಳಲುತ್ತಿದೆ! ಉತ್ತರ ಕನ್ನಡ ಜಿಲ್ಲೆಯ...

Read moreDetails

ಧರ್ಮಾ ಜಲಾಶಯ: ನಿತ್ಯವೂ ನೀರು ನೋಡಲು ಬರುವ ಹಾನಗಲ್ ಜನ!

Dharma Reservoir People of Hanagal come to see the water every day!

ಮುಂಡಗೋಡಿನ ಮಳಗಿಯಲ್ಲಿರುವ ಧರ್ಮಾ ಜಲಾಶಯ ಭರ್ತಿಯಾದ ಕಾರಣ ಹಾವೇರಿಯ ಜನ ಸಂತಸದಲ್ಲಿದ್ದಾರೆ. ಹಾನಗಲ್ ಭಾಗದಿಂದ ನಿತ್ಯವೂ ತಂಡೋಪತoಡವಾಗಿ ಜನ ಆಗಮಿಸಿ ನೀರು ನೋಡುತ್ತಿದ್ದಾರೆ. ಧರ್ಮಾ ಜಲಾಶಯ ಭರ್ತಿಯಾಗಿ...

Read moreDetails

ರೇಬಿಸ್: ಹೋರಿಗೂ ಹರಡಿದ ನಾಯಿ ರೋಗ!

Rabies A dog disease that has spread to cattle!

ಅಂಕೋಲಾದ ಹಾರವಾಡ ಭಾಗದಲ್ಲಿ ಹೋರಿಯೊಂದು ಅಡ್ಡಾದಿಡ್ಡಿ ಅಲೆದಾಡುತ್ತಿದ್ದು, ಕಂಡ ಕಂಡವರನ್ನು ತಿವಿಯುತ್ತಿದೆ. ಈ ಹೋರಿ ರೇಬಿಸ್ ರೊಗಕ್ಕೆ ಒಳಗಾಗಿದ್ದು, ಅದಕ್ಕೆ ಮೂಗುದಾರ ಹಾಕಿ ಸಮಾಧಾನ ಮಾಡುವುದು ಸವಾಲಾಗಿದೆ....

Read moreDetails

ಉಪಕಾರ ಮಾಡಿದವನಿಗೆ ಅಪಕಾರ: ಸರ್ಕಾರಿ ಕೆಲಸ ಮಾಡಿ ಕೈ ಸುಟ್ಟುಕೊಂಡ ಗುತ್ತಿಗೆದಾರ!

A good deed done to a bad deed A contractor who burned his hand doing government work!

ಬೈಕ್ ಸಹ ತೆರಳಲು ಅಸಾಧ್ಯವಾಗಿದ್ದ ಕಾರವಾರದ ಗುಡ್ಡಳ್ಳಿಗೆ ಸುಗಮ ಸಂಚಾರದ ರಸ್ತೆ ಮಾಡಿಕೊಟ್ಟ ಗುತ್ತಿಗೆದಾರ ಕೆಲಸದ ಮೊತ್ತ ಪಾವತಿಗಾಗಿ ಅಲೆದಾಡುತ್ತಿದ್ದಾರೆ. ಕೆಲಸ ಮುಗಿದು ವರ್ಷ ಕಳೆದರೂ ಗುತ್ತಿಗೆದಾರ...

Read moreDetails

ರಾಜಕೀಯ ಸ್ಥಾನಮಾನ: ಬೋವಿವಡ್ಡರ್ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ!

Political status Big injustice to Bovivaddar community!

`ಕಳೆದ 45 ವರ್ಷದ ಅವಧಿಯಲ್ಲಿ ಬೋವಿ ವಡ್ಡರ್ ಸಮುದಾಯಕ್ಕೆ ಒಮ್ಮೆಯೂ ವಿಧಾನಪರಿಷತ್ ಸ್ಥಾನ ಸಿಕ್ಕಿಲ್ಲ. ಇದರಿಂದ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ' ಎಂದು ಉತ್ತರ ಕನ್ನಡ ಜಿಲ್ಲಾ ಭೋವಿ...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 08 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಜೀವನದಲ್ಲಿ ಹೊಸ ಏಳಿಗೆ ಕಾಣಬಹುದು. ಕೆಲಸದ ವಿಷಯವಾಗಿ ಪ್ರಯಾಣ ಮಾಡುವ ಸಾಧ್ಯತೆಯಿದೆ. ಸಂಬoಧದಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಾಗಲಿದೆ. ವೃಷಭ ರಾಶಿ: ಪ್ರಗತಿ ಕಡೆ ಸಾಗಲು ಹೊಸ...

Read moreDetails

ಶಾಲೆಗೆ ನುಗ್ಗುವ ಹೊಸಲು ನೀರು: ಪಾಲಕರ ಜೊತೆ ಜಟಾಪಟಿ!

Fresh water entering the school Argument with parents!

ಕುಮಟಾ ಗಂಗಾವಳಿಯಲ್ಲಿರುವ ಸರ್ಕಾರಿ ಉರ್ದು ಶಾಲೆ ಪಕ್ಕದ ಮನೆಯವರು ನಿತ್ಯವೂ ಶಾಲಾ ಆವರಣದೊಳಗೆ ತ್ಯಾಜ್ಯದ ನೀರು ಬಿಡುತ್ತಿದ್ದಾರೆ. ಇದರಿಂದ ಶಾಲೆ ಗಬ್ಬು ನಾರುತ್ತಿದ್ದು, ಸೊಳ್ಳೆ ಕಾಟವೂ ವಿಪರೀತವಾಗಿದೆ....

Read moreDetails
Page 94 of 109 1 93 94 95 109

Instagram Photos